ಬೆಂಗಳೂರು High court: ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ಹೈಕೋರ್ಟ್ ಹೇಳಿದ್ದೇನು ?! ಕೆ. ಎಸ್. ರೂಪಾ Sep 13, 2023 High court:ನಗರದ ಮಧ್ಯದಲ್ಲಿ ಕೂತು ಕೂಲಂಕುಷವಾಗಿ ಪರಿಶೀಲಿಸುತ್ತಿರುವ ಕೋರ್ಟ್ ಈ ಟ್ರಾಫಿಕ್ ಸಮಸ್ಯೆಗೆ ಬಹುದೊಡ್ಡ ಪರಿಹಾರ ಹುಡುಕಲು ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜಕೀಯ Bengaluru Bandh: ಬೆಂಗಳೂರು ಬಂದ್ ಗೆ ಹೊಸ ಟ್ವಿಸ್ಟ್! ಸಾರಿಗೆ ಸಚಿವರ ಮಾಸ್ಟರ್ ಪ್ಲಾನ್ ರೆಡಿ, ಯಾವ ಪ್ಲಾನ್ ಗೊತ್ತಾ? ಕಾವ್ಯ ವಾಣಿ Sep 10, 2023 Bengaluru Bandh: ಬಂದ್ ಕರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ.
ಬೆಂಗಳೂರು Viral News: ಐಫೋನ್ ಕೊಡಿಸಲ್ಲ ಎಂದ ಪೋಷಕರ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕರು! ಕೊನೆಗೆ… Mallika Sep 10, 2023 ಬೆಂಗಳೂರಿನ (Bengaluru) ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕರು ತಮ್ಮ ಪೋಷಕರು ಐಫೋನ್ ಕೊಟ್ಟಿಲ್ಲವೆಂದು ಮನೆ ಬಿಟ್ಟು ಹೋಗಿರುವ ಪ್ರಸಂಗವೊಂದು ನಡೆದಿದೆ
ಬೆಂಗಳೂರು Ramnagar: 17ವರ್ಷದ ವಿದ್ಯಾರ್ಥಿಗೆ ಪಕ್ಕದ ಮನೆಯ ಆಂಟಿಯೊಂದಿಗೆ ಅಕ್ರಮ ಸಂಬಂಧ! ಪದವಿ ವಿದ್ಯಾರ್ಥಿ ನಂತರ ಮಾಡಿದ್ದು ಘೋರ… Mallika Sep 8, 2023 Ramnagar: ದ್ಯಾವಪಟ್ಟಣ ಗ್ರಾಮದ 33 ವರ್ಷದ ಮಹಿಳೆಯೋರ್ವಳನ್ನು ಕೊಲೆ ಮಾಡಿ ಆಕೆಯ ಜಮೀನಿನಲ್ಲೇ ಪೈಪ್ಲೈನ್ನಲ್ಲಿ ಹೂತು ಹಾಕಲಾಗಿತ್ತು.
ಬೆಂಗಳೂರು Bengaluru: ಸೆ. 11 ರಂದು ಬೆಂಗಳೂರು ಸಾರಿಗೆ ಬಂದ್: ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತಾ ? ಹೊಸಕನ್ನಡ Sep 6, 2023 ಬರುವ ಸೆಪ್ಟೆಂಬರ್ 11ನೇ ತಾರೀಖಿನಂದು ಕರ್ನಾಟಕ ರಾಜ್ಯ ಖಾಸಗಿ ವಾಹನಗಳ ಒಕ್ಕೂಟ ಬೆಂಗಳೂರು ಬಂದ್(Bengaluru bandh) ಗೆ ಕರೆ ನೀಡಿವೆ. ಅವತ್ತು ಬೆಂಗಳೂರು ಪೂರ್ತಿ ಸ್ತಬ್ಧ ಆಗಲಿದೆ.
ಬೆಂಗಳೂರು Bengaluru: ಮಾಂಸ ಪ್ರಿಯರ ಗಮನಕ್ಕೆ; ನಾಳೆ (ಸೆ.06) ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ!!! Mallika Sep 5, 2023 ಬೆಂಗಳೂರು (Bengaluru) ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ʼಪ್ರಾಣಿ ವಧೆ ಮತ್ತು ಮಾಂಸʼ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!! ವಿದ್ಯಾ ಗೌಡ Sep 1, 2023 ಶಿಕ್ಷಕನೊಬ್ಬ (teacher) ಶಾಲೆಗೆ ಕುಡಿದು ಬಂದು ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ
ಬೆಂಗಳೂರು Bengaluru: ಪತ್ನಿಯ ಜತೆ ಮೆಲ್ಲಗೆ ಮಾತಾಡು ಎಂದ ಸಹೋದ್ಯೋಗಿ, ಗುಂಡು ಹಾರಿಸಿದ ಖಾಸಗಿ ಗನ್ ಮ್ಯಾನ್ ! ಹೊಸಕನ್ನಡ Sep 1, 2023 ಬೆಂಗಳೂರಿನ(Bengaluru) ಖ್ಯಾತ ಉದ್ಯಮಿಯೊಬ್ಬರ 39 ವರ್ಷದ ಖಾಸಗಿ ಗನ್ಮ್ಯಾನ್ನನ್ನು ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.