ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ಈ ವಿದ್ಯಾಸಂಸ್ಥೆ!
ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯ ನೈಜತೆಯನ್ನು ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಫೈಲ್ಸ್ ಚಿತ್ರ ತೋರಿಸಿಕೊಟ್ಟಿದ್ದು ಇದೀಗ ಈ ಚಿತ್ರ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು.
ಹೌದು ಕಾಶ್ಮೀರದಲ್ಲಿ ಬದುಕಲಾರದೇ ಆಸ್ತಿ-ಪಾಸ್ತಿಯನ್ನು ತೊರೆದು ಪ್ರಾಣ ರಕ್ಷಣೆಗಾಗಿ!-->!-->!-->…