Browsing Category

National

ಗಾಂಧಿ ಕುಟುಂಬಕ್ಕೆ ಭಾರಿ ಹೊಡೆತ‌ ! ಮೋದಿ ಸರ್ಕಾರದಿಂದ ಕಠಿಣ ಕ್ರಮ..!

ಗಾಂಧಿ ಕುಟುಂಬಕ್ಕೆ ಮೋದಿ ಸರ್ಕಾರ ಭಾರಿ ಶಾಕ್ ನೀಡಿದೆ.ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯ ಲೈಸೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆಯು ರದ್ದು ಮಾಡಲು ಆದೇಶ ಮಾಡಿದೆ. ಸರ್ಕಾರೇತರ ಸಂಸ್ಥೆಯಾದ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ , ವಿದೇಶಿ ಧನ ಸಹಾಯ

ಕರೆನ್ಸಿ ನೋಟಿನಲ್ಲಿ ಇನ್ನು ಮುಂದೆ ಗಾಂಧೀಜಿ ಬದಲು ನೇತಾಜಿ ಫೋಟೋ – ಹಿಂದೂ ಮಹಾಸಭಾ

ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನರ ಕೊಡುಗೆ ಅಪಾರ ಮತ್ತು ಅಜರಾಮರ. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ಗೌರವ ಸಹ ನೀಡಲಾಗುತ್ತಿದೆ. ಹಾಗೆಯೇ ಸ್ವಾತಂತ್ರ್ಯಕ್ಕಾಗಿ ಇಡೀ ದೇಶಕ್ಕಾಗಿ ಅಹಿಂಸೆಯನ್ನು ಖಂಡಿಸಿ, ಶಾಂತಿ ಮೂಲಕ ಹೋರಾಟ ನಡೆಸಿದ ಗಾಂಧೀಜಿ ಅವರ ಚಿತ್ರ ಈಗಾಗಲೇ

ಸೇನಾ ಹೆಲಿಕಾಪ್ಟರ್ ಪತನ | ಇಬ್ಬರ ಮೃತದೇಹ ಪತ್ತೆ
| ಕಾಸರಗೋಡು ಮೂಲದ ಸೇನಾ ಸಿಬ್ಬಂದಿ ಕೆ.ವಿ.ಅಶ್ವಿನ್ ಮತ್ಯು

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಫ್ಟರ್ ಒಂದು ಪತನಗೊಂಡಿದೆ. ಘಟನೆಯಿಂದ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಪ್ರಯಾಣಿಕರ ಪೈಕಿ 2ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ದುರಂತದಲ್ಲಿ ಕೇರಳದ ಚೆರ್ವತ್ತೂರು ಕಾಟು ವಳಪ್ಪಿನ ಅಶೋಕನ್ ಕೆ ವಿ ಕೌಶಲ್ಯ ದಂಪತಿಯ ಪುತ್ರ

ಪರೀಕ್ಷೆಯ ನಕಲು ಚೀಟಿಯನ್ನು ಲವ್ ಲೆಟರ್ ಎಂದು ತಿಳಿದ ವಿದ್ಯಾರ್ಥಿನಿ | ಚೀಟಿ ಎಸೆದ ಬಾಲಕನ ಶಿರಚ್ಛೇದ ಮಾಡಿದ ಬಾಲಕರು

ಬಿಹಾರದಲ್ಲಿ (Bihar) ದಲ್ಲೊಂದು ಮನಕರಗುವ ಘಟನೆಯೊಂದು ನಡೆದಿದೆ. ಭೋಜ್ ಪುರ ಜಿಲ್ಲೆಯಲ್ಲಿ (Bhojpur District) ಅರ್ಧ ವಾರ್ಷಿಕ ಪರೀಕ್ಷೆಗೆ (Exam) ಹಾಜರಾಗಿದ್ದ ಬಾಲಕನನ್ನು ವಿದ್ಯಾರ್ಥಿನಿಯೊಬ್ಬಳ ಸಹೋದರರು ಕೊಚ್ಚಿ ಕೊಲೆಗೈದ ಘಟನೆಯದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು,

Shivaraj Patil On Jihad : ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್ ಬೋಧಿಸಿದ್ದ ಎಂದ ಕಾಂಗ್ರೆಸ್ ನಾಯಕ!!!

ಜಿಹಾದ್ ಬಗ್ಗೆ ದಿನಂಪ್ರತಿ ಹೊಸ ವಿವಾದದ ಅಲೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಪ್ರಭಾವಿ ನಾಯಕರೊಬ್ಬರ ಜಿಹಾದ್ ಕುರಿತಾದ ಹೇಳಿಕೆ ಹೊಸ ವಿವಾದ ಹುಟ್ಟು ಹಾಕಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಆರಾಧಿಸುವ ಭಗವದ್ಗೀತೆಯ ಕುರಿತಾಗಿ ನಾಲಿಗೆ ಹರಿಬಿಟ್ಟು ಜಿಹಾದ್ ಬಗ್ಗೆ ಹಿಂದೂ ಪುರಾಣಗಳು

ಮೋದಿ ಸರ್ಕಾರದ ವಿರುದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಫುಲ್ ಪೇಜ್ ಜಾಹೀರಾತು ; ನಿರ್ಮಲಾ ಸೀತಾರಾಮನ್…

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟವಾಗಿದ್ದು, ಈ ಜಾಹಿರಾತಿನ  ಕುರಿತಾಗಿ ಸಾಕಷ್ಟು ವಾದ- ವಿವಾದಗಳು ಈಗಾಗಲೇ ಶುರುವಾಗಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಜಾರಿ ನಿರ್ದೇಶನಾಲಯ ಮತ್ತು

ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ ಆದರೆ ಅವರು ಶ್ರೀಮಂತರಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ‌ ಶಾಸಕ!!!

ಆಚಾರ ವಿಚಾರ ಪದ್ಧತಿಗಳು ಏನೇ ಇದ್ದರೂ ಅವರವರು ಮಾಡಿಕೊಂಡು ಬಂದ ಹಾಗೇ. ಆಚರಿಸಿದ ಹಾಗೇ. ಆದರೆ ಇಲ್ಲೊಬ್ಬ ಬಿಜೆಪಿ‌ ಶಾಸಕ ಹಿಂದೂಗಳ ಆಚರಣೆಯ ಮಹತ್ವತೆಯನ್ನು ಪ್ರಶ್ನೆ ಮಾಡಿದ್ದಾರೆ. ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ

ಹಿಂದೂಗಳ ಮಂಗಳ ಸೂತ್ರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ; ಬುರ್ಖಾ ಧರಿಸಿದ್ದ ಮಹಿಳೆಯರಿಗೆ ಅವಕಾಶ

ಕರ್ನಾಟಕದಲ್ಲಿ ಹಿಜಾಬ್ ಕುರಿತ ವಿವಾದ ಇನ್ನೂ ಇತ್ಯರ್ಥಗೊಂಡಿಲ್ಲ. ಹಿಜಾಬ್ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ ಬಳಿಕ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆಹೋಗಿದೆ. ಇದರ ಮಧ್ಯೆ ತೆಲಂಗಾಣದ ಪರೀಕ್ಷಾಕೇಂದ್ರವೊಂದರಲ್ಲಿ ನಡೆದ