Chitradurga: ಪ್ರೀತಿ ನಿರಾಕರಿಸಿದ ಹುಡುಗಿ – ಆದ್ರೆ ಈ ಪಾಪಿ ಪ್ರಿಯತಮ ಮಾಡಿದ್ದು ಮಾತ್ರ ಘೋರ ಕೃತ್ಯ !
ಯುವತಿ ಪ್ರೀತಿ ತಿರಸ್ಕರಿಸಿದಳೆಂದು ಪ್ರಿಯತಮ ಆಕೆಯನ್ನು ಕೊಲೆ ಮಾಡಿದ ಆರೋಪ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಕೇಳಿ ಬಂದಿದೆ. ಮೃತ ಯುವತಿಯನ್ನು ಇಲ್ಲಿನ ಹುಲ್ಲೂರು ನಿವಾಸಿ ಎನ್ನಲಾಗಿದೆ.