ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ | ನಟಿ ಸುಮಿತ್ರಾ ಗೌಡ
ಚಂದನವನ ಅನೇಕ ಪ್ರತಿಭೆಗಳ ತವರೂರು ಇಲ್ಲಿ ನಿಜವಾದ ಪ್ರತಿಭೆಗಳಿಗೆ ಮಾತ್ರ ನೆಲೆವೂರಲು ಸಾಧ್ಯ ಅನೋದು ಎಲ್ಲರಿಗೂ ತಿಳಿದ ಹಾಗೂ ತಿಳಿಯುತ್ತಿರುವ ಸತ್ಯ.
ಕನ್ನಡ ಚಿತ್ರರಂಗ ಯೋಗ (ಅದೃಷ್ಟ) ಅಲ್ಲ ಯೋಗ್ಯತೆ (ಪ್ರತಿಭೆ) ಇದ್ದವ್ರಿಗೆ ಮಾತ್ರ ಯಶಸ್ಸು ಕೊಡುತ್ತದೆ ಎಂಬ ಸಾರ್ವಕಾಲಿಕ ಸತ್ಯ…