Browsing Category

latest

Hasanamba Devi: ಶಕ್ತಿದೇವತೆ ಹಾಸನಾಂಬೆ ಗರ್ಭಗುಡಿಗೆ ಇಂದು ತೆರೆ

Hasanamba Devi: ಶಕ್ತಿದೇವತೆ, ಐತಿಹಾಸಿಕ ಹಾಸನಾಂಬೆ (Hasanamba Devi) ದೇವಿಯ ದೇವಾಲಯದಲ್ಲಿ (Temple) ಸಾರ್ವಜನಿಕ ದರ್ಶನಕ್ಕೆ ಇದೀಗ ಅಧಿಕೃತವಾಗಿ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ…

Caste Survey : ಅ. 31 ರವರೆಗೆ ಜಾತಿಗಣತಿ ವಿಸ್ತರಿಸಿ ಸರ್ಕಾರ ಆದೇಶ – ಮತ್ತೆ ಮುಂದೆ ಹೋಗುತ್ತಾ ಶಾಲೆ ಓಪನ್?

Caste Survey : ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಜಾತಿ ಸಮೀಕ್ಷೆಯನ್ನು ಮತ್ತೆ ಅಕ್ಟೋಬರ್ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಬೆನ್ನಲ್ಲೇ ದಸರಾ ರಜೆ ಮತ್ತೆ ವಿಸ್ತರಣೆ ಯಾಗುತ್ತಾ ಎಂಬ ವಿಚಾರ ಕೂಡ…

Mappls: ಗೂಗಲ್ ಮ್ಯಾಪ್ ಗೆ ಸೆಡ್ಡು – ಸ್ವದೇಶಿ ನಿರ್ಮಿತ Mappls ಅಪ್ಲಿಕೇಶನ್ ಬಿಡುಗಡೆ !!

Mappls: ನಾವುಗಳು ಏನಾದರೂ ಟ್ರಿಪ್ ಕೈಗೊಂಡಾಗ, ದೂರದ ಊರಿಗೆ ಅಥವಾ ಗೊತ್ತಿಲ್ಲದ ಸ್ಥಳಗಳಿಗೆ ಹೊರಟಾಗ ಗೂಗಲ್ ಮ್ಯಾಪ್ ಅನ್ನು ಅವಲಂಬಿಸುತ್ತೇವೆ. ಅನಾಮಿಕರುಗಳಿಗೆ ಗೂಗಲ್ ಮ್ಯಾಪ್ ಒಂದು ಗೈಡ್ ರೀತಿಯಾಗಿಬಿಟ್ಟಿದೆ. ಆದರೆ ಇದೀಗ ಗೂಗಲ್ ಮ್ಯಾಪ್ ಗೆ ಸೆಡ್ಡು ಹೊಡೆದು ಭಾರತದಲ್ಲಿ ಭಾರತೀಯರಿಗಾಗಿ…

DA: ರಾಜ್ಯ ಸರ್ಕಾರಿ ನೌಕರರಿಗೆ 2% ತುಟ್ಟಿಭತ್ಯೆ ಹೆಚ್ಚಳ !!

DA: ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದು, ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ಕುರಿತು ಎರಡು ದಿನದಲ್ಲಿ ಆದೇಶ ಪ್ರಕಟವಾಗಲಿದೆ ಎನ್ನಲಾಗಿದೆ. ಹೌದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3…

Tamilunadu: TVK ಪಕ್ಷದ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ !! ಸತತ 6 ಗಂಟೆ ಕಾಯಿಸಿ 31ಕ್ಕೂ ಹೆಚ್ಚು ಮಂದಿಯನ್ನು ಬಲಿ…

Tamilunadu : ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ದಳಪತಿ ಆಯೋಜಿಸಿದ್ದ ಪ್ರಚಾರದ ರ್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 31 ಅಮಾಯಕ ಜನರು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ…

GST ಕಡಿತ – ಕೊನೆಗೂ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿ, ಹೊಸ ದರ ಘೋಷಿಸಿದ ‘ಮಾರುತಿ ಸುಜುಕಿ’ !!

GST: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಈಗಾಗಲೇ ಕಾರು ಮತ್ತು ಮೊಬೈಲ್ ಕಂಪನಿಗಳು ತಮ್ಮ ಬೆಲೆ ವ್ಯತ್ಯಾಸವನ್ನು ಘೋಷಿಸಿಕೊಂಡಿವೆ. ಆದರೆ ಇದುವರೆಗೂ ಮಾರುತಿ ಸುಜುಕಿ ತನ್ನ ಬೆಲೆ ಇಳಿಕೆ ದರವನ್ನು…

GST ಕಡಿತ – ಸೆ. 22ರ ಬಳಿಕ ಯಾವ ಕಾರುಗಳ ಬೆಲೆಯಲ್ಲಿ ಎಷ್ಟು ಇಳಿಕೆ?

GST: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ  ಇಳಿಕೆಯ ಮೊತ್ತವನ್ನು…

GST: ಕೇಂದ್ರದಿಂದ GST ಪರಿಷ್ಕರಣೆ – 4.23 ಲಕ್ಷ ಇದ್ದ ಆಲ್ಟೋ K10 ಕಾರಿನ ಬೆಲೆ ಈಗ ಎಷ್ಟು?

GST: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕ್ರಾಂತಿಯ ಬಗ್ಗೆ ಮಾತನಾಡಿದ್ದರು.