Browsing Category

latest

‘ಶ್ರಮಿಕ್’ ರೈಲು ಸಿಗದ ಕಾರಣಕ್ಕೆ ಎದ್ದು ಹೋಗಿ ಸ್ವಂತ ಕಾರು ಖರೀದಿಸಿ ಊರಿಗೆ ತಲುಪಿದ ವಲಸೆ ಕಾರ್ಮಿಕ

ಘಾಜಿಯಾಬಾದ್​: ತನಗೆ ಊರಿಗೆ ಹೋಗಲು ಶ್ರಮಿಕ ಟ್ರೈನ್ ಸಿಗಲಿಲ್ಲವೆಂದು ಬೇಸರಗೊಂಡ ವಲಸೆ ನೌಕರನೊಬ್ಬ ಸೀದಾ ಹೋಗಿ ಕಾರು ಕೊಂಡು ತನ್ನೂರು ತಲುಪಿದ್ದಾನೆ. ಸರಕಾರ ಸ್ವ ಗ್ರಾಮಗಳಿಗೆ ತೆರಳಲು ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ಹೆಸರಿನಲ್ಲಿ ರೈಲು ವ್ಯವಸ್ಥೆಯನ್ನು ಮಾಡಿದ್ದು, ಅದರಲ್ಲಿ ತನಗೆ ಸೀಟ್

ವಿಶೇಷ ನಮಾಜ್ ಮಾಡುತ್ತೇನೆ, ಉತ್ತಮ ವರ ದೊರೆಯುತ್ತಾನೆಂದು ನಂಬಿಸಿ ಅತ್ಯಾಚಾರ ಎಸಗಿದ ಮೌಲ್ವಿ

ಮೈಸೂರು : ಮಸೀದಿಯಲ್ಲಿ ದೇವರಿಗೆ ವಿಶೇಷ ನಮಾಜ್‌ ಸಲ್ಲಿಸಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ, ಮೌಲ್ವಿಯೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹುಣಸೂರಿನಲ್ಲಿ ನಡೆಸಿದೆ. ಪರಿಚಿತಳಾಗಿದ್ದ ಈ ಯುವತಿಗೆ ಉತ್ತಮ ವರ ಸಿಗಬೇಕಾದರೆ ವಿಶೇಷ ನಮಾಜ್‌ ಮಾಡುತ್ತೇನೆ ಎಂದು

ದ.ಕ.ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜಿದ್ದರೂ 4ರಲ್ಲಿ ಮಾತ್ರ ಕೋವಿಡ್ ಪರೀಕ್ಷೆ | ವಾರದೊಳಗೆ ಎಲ್ಲಾ ಕಾಲೇಜಿನಲ್ಲೂ…

ಮಂಗಳೂರು: ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿದ್ದರೂ ಕೇವಲ 4 ರಲ್ಲಿ ಮಾತ್ರ ಕೊರೊನಾ ಪರೀಕ್ಷೆ ನಡೆಯುತ್ತಿದೆ.ಇನ್ನುಳಿದ ಕಾಲೇಜುಗಳಲ್ಲಿ ಯಾಕೆ ಟೆಸ್ಟ್ ನಡೆಯುತ್ತಿಲ್ಲ , ಟೆಸ್ಟ್ ಮಾಡದ ಕಾಲೇಜುಗಳ ಅಡ್ಮೀಷನ್ ಹೋಲ್ಡ್ ಮಾಡುತ್ತೇನೆ, ಒಂದು ವಾರದ ಒಳಗೆ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ

ಅವಧಿ ಪೂರ್ಣಗೊಂಡ ಗ್ರಾ.ಪಂ.ಗಳು ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಸರಕಾರದ ಸೂಚನೆ

ಅವಧಿ ಪೂರ್ಣಗೊಂಡಿರುವ ಗ್ರಾ.ಪಂ.ಗಳು ಯಾವುದೇ ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಎಲ್ಲಾ ಜಿ.ಪಂ.,ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸರಕಾರದಿಂದ ಸೂಚನೆ ನೀಡಲಾಗಿದೆ. ಸರಕಾರದ ಮುಂದಿನ ಆದೇಶ ಬರುವವರೆಗೂ ಯಾವುದೇ ಸಭೆ ಹಾಗೂ ಹಣಕಾಸಿನ ವ್ಯವಹಾರ ಮಾಡದಂತೆ ಗ್ರಾಮೀಣಾಭಿವೃದ್ಧಿ

ಜುಲೈ 1ರಂದು ಶಾಲಾರಂಭ ಇಲ್ಲ‌ |ಪೋಷಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ -ಸಚಿವ ಸುರೇಶ್ ಕುಮಾರ್

ಜುಲೈ 1ರಿಂದ ರಾಜ್ಯದಲ್ಲಿ ಶಾಲಾ ಆರಂಭವಾಗುವುದಿಲ್ಲ, ಇದು ಯೋಚಿತ ದಿನಾಂಕವಾಗಿದೆ. ರಾಜ್ಯದ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಪಾಲಕರ ಸಭೆ ನಡೆಸಿದ ಬಳಿಕ ಯಾವಾಗ ಶಾಲೆ ಆರಂಭಿಸಬೇಕು ಎಂದು ನಿರ್ಧರಿಸಲಾಗುವುದು. ಜೂ.10,11,12ರೊಳಗೆ ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ

ಗೋಲ್ಡ್ ಫಿಂಚ್ ಕೆ.ಪ್ರಕಾಶ್ ಶೆಟ್ಟಿ ರಾಜ್ಯಸಭೆಗೆ ಸ್ಪರ್ಧೆ?

ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಈ ಬಾರಿ ಐವರು ಕಣದಲ್ಲಿದ್ದಾರೆ. ಅದರಲ್ಲಿ ಪ್ರಭಾಕರ ಕೋರೆ, ರಮೇಶ್ ಕತ್ತಿ, ಎಂ.ನಾಗರಾಜ್, ಹಾಗೂ ಗೋಲ್ಡ್ ಫಿಂಚ್ ಮಾಲಕ ಕೆ.ಪ್ರಕಾಶ್ ಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ. “ಪ್ರಕಾಶಾಭಿನಂದನಾ” ಕಾರ್ಯಕ್ರಮದ ಮೂಲಕ ಜನತೆಗೆ ಪರಿಚಿತರಾಗಿರುವ

ಕೇರಳ : ಗರ್ಭಿಣಿ ಆನೆಯ ಹತ್ಯೆ| ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ

ತಿರುವನಂತಪುರ: ಗರ್ಭ ಧರಿಸಿದ್ದ ಆನೆಯೊಂದರ ಬಾಯೊಳಗೆ ಸ್ಫೋಟಕ ಸಿಡಿಸಿ ಈ ಪ್ರಾಣಿಯ ಮೇಲೆ ಕೆಲ ದುಷ್ಕರ್ಮಿಗಳು ವಿನಾ ಕಾರಣದ ಕ್ರೌರ್ಯ ಮೆರೆದಿದ್ದಾರೆ. ಸ್ಫೋಟಕ ಅಡಗಿಸಿಟ್ಟ ಅನಾನಸ್‌ ಹಣ್ಣು ಸೇವಿಸಿದಾಗ ಅದು ಆನೆಯ ಬಾಯಿಯಲ್ಲಿ ಸ್ಫೋಟಿಸಿದೆ. ತತ್ಪರಿಣಾಮ ಗಬ್ಬದ ಆನೆ ತನ್ನೊಡಲ ಕಂದನ ಸಮೇತ

ಸುಳ್ಯ | ಮದುವೆ ಸಮಾರಂಭಕ್ಕೆ ಬಂದ ವ್ಯಕ್ತಿಯೊಬ್ಬರಿಗೆ ಕೊರೊನಾ | ಮದುವೆಗೆ ಬಂದಿದ್ದ 50ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್

ಮಂಗಳೂರು: ಸುಳ್ಯ ತಾಲೂಕಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡ ಸುಮಾರು ಐವತ್ತಕ್ಕೂ ಅಧಿಕ ಮಂದಿಗೆ ಹೋಂ ಕ್ವಾರಂಟೈನ್ ವಿಧಿಸಿರುವ ಘಟನೆ ನಡೆದಿದೆ. ಮಲೆಷಿಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ಕೊರೊನೊ ಪಾಸಿಟಿವ್ ವ್ಯಕ್ತಿ ಅರಂತೋಡು ತನ್ನ ಸಂಬಂಧಿಕರ ಮನೆಗೆ