Browsing Category

latest

ಪುತ್ತೂರು ಎಸಿ ಕಚೇರಿಯಲ್ಲಿ ಕಂಬಳ,ಯಕ್ಷಗಾನ ತುಳು ಸಂಸ್ಕೃತಿಯ ಅನಾವರಣ

ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಈಗ ಕಂಬಳ,ಯಕ್ಷಗಾನ,ಆಟಿಕಳಂಜ ಸೇರಿದಂತೆ ಜಾನಪದೀಯ ತುಳು ಸಂಸ್ಕೃತಿಯನ್ನು ಬಿಂಬಿಸುವ ಕಲೆಯೊಂದಿಗೆ ಕಂಗೊಳಿಸುತ್ತಿದೆ. ಪುತ್ತೂರಿನ ಶಾಲಾ ಶಿಕ್ಷಕರ ತಂಡವೊಂದು ಈ ಕಚೇರಿಯನ್ನು ವರ್ಲಿ ಕಲೆಯ ಮೂಲಕ ಅಲಂಕರಿಸುವ ಕಾರ್ಯದಲ್ಲಿ

ಪುತ್ತೂರು | ಮೊಬೈಲ್ ಫೋನ್ ಸುಟ್ಟು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

ಪುತ್ತೂರು : ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ರಿಕ್ಷಾ ಚಾಲಕ ಶಿವಪ್ರಸಾದ್ (27 ವ) ಎಂಬಾತ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.08ರಂದು ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಮೊದಲು ಮೊಬೈಲ್ ಫೋನ್ ಅನ್ನು ಸುಟ್ಟು ಹಾಕಿದ್ದು

ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಬಗ್ಗೆ ವಿಶೇಷ ಲೇಖನ : ಹರೀಶ್ ಪುತ್ತೂರು

ಸುತ್ತಮುತ್ತಲು ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ಪ್ರಕೃತಿಯ ಸೊಬಗು, ಜೋರಾಗಿ ಸುರಿಯುತ್ತಿರುವ ಮಳೆ, ಇದ್ದಕ್ಕಿದ್ದಂತೆ ಮನೆಯ ಸುತ್ತಲಿನ ಪ್ರದೇಶವೆಲ್ಲ ನೀರು ತುಂಬಿ ನದಿಯಂತೆ ಪರಿವರ್ತನೆಯಾದ ರೀತಿ, ಹಿಮಾಲಯ ಪರ್ವತದಂತೆ ಕಣ್ಣಿಗೆ ಕಾಣುತ್ತಿದ್ದ ಬೆಟ್ಟಗಳು ಕುಸಿಯುತ್ತಿರುವುದು ಒಂದೇ

ಈ ಸೈಕಲ್ ನ ಬೆಲೆ ಕೇವಲ 12 ಲಕ್ಷ ರೂಪಾಯಿಗಳು !

ಮಂಗಳೂರು: ದುಬಾರಿ ಬೆಲೆಯ ಬೈಕ್‌, ಕಾರುಗಳ ಖರೀದಿ ಸಾಮಾನ್ಯ. ಆದರೆ ಮಂಗಳೂರು ನಗರದಲ್ಲೊಬ್ಬರು 12 ಲ.ರೂ. ಮೌಲ್ಯದ ಸೈಕಲ್‌ ಖರೀದಿಸಿ ಗಮನ ಸೆಳೆದಿದ್ದಾರೆ. ಮೈಸೂರಿನ “ಟ್ರಯತ್ಲಾನ್‌’ ಕ್ರೀಡಾ ಪಟುವೊಬ್ಬರು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಾಜ್‌ ಸೈಕಲ್‌ ಕಂಪೆನಿಯಲ್ಲಿ ಅದನ್ನು

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷಾ ಅಭ್ಯರ್ಥಿಗಳಿಗೆ ಆನ್ ಲೈನ್ ತರಗತಿ

ಬೆಂಗಳೂರು: ಜೂನ್ 4, ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮಹತ್ವದ ಸೂಚನೆಯನ್ನು ಹೊರಡಿಸಿದ್ದು,

ಕಡಬದ ವ್ಯಕ್ತಿ ಆಳದಪದವಿನಲ್ಲಿ ನೇಣಿಗೆ ಶರಣು

ಕಡಬ: ಕುಟ್ರುಪಾಡಿ ಗ್ರಾಮದ ಮುಳಿಯ ನಿವಾಸಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಆಳದಪದವು ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಟ್ರುಪಾಡಿ ಗ್ರಾಮದ ಮುಳಿಯ ಬಾಲಕೃಷ್ಣ ಶೆಟ್ಟಿ ಎಂಬವರ ಪುತ್ರ ನವೀನ್ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ಆಳದಪದವಿನಲ್ಲಿ

2018 ಮಡಿಕೇರಿಯಲ್ಲಿ ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ಕೀ ಹಸ್ತಾಂತರ

ಮಡಿಕೇರಿ : 2018 ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಕಟ್ಟಿದ ಹೊಸ ಮನೆ ಕೀಯನ್ನು ವಸತಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಹಸ್ತಾಂತರ ಮಾಡಿದರು. ಮಾದಾಪುರ ಬಳಿಯ ಜಂಬೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿ 383 ಸಂತ್ರಸ್ತರಿಗೆ ಸರ್ಕಾರ ಮನೆ

ಶಾಲಾ ಆರಂಭದ ಬಗ್ಗೆ ಗೋಪಾಲಕೃಷ್ಣ ಪಿ. ಎಸ್ ರವರ ಅಭಿಪ್ರಾಯ

ಸಮಸ್ತ ಓದುಗ ಮಿತ್ರರಿಗೆ ನಮಸ್ತೆ.ಕೊರೋನ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಉಂಟು ಹೀಗಿರುವಾಗ‌ ಶಾಲೆ ಆರಂಬಿಸೋದು ಸಮಂಜಸವಲ್ಲ. ಕೊರೊನ ಒಬ್ಬ‌ ವಿಧ್ಯಾರ್ಥಿಗೆ ಬಂದರೆ ಆ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ಅವರ ಪೋಷಕರು,ಶಿಕ್ಷಣ ಸಂಸ್ಥೆಯಲ್ಲಿನ ಅಧ್ಯಾಪಕರು,ಅಧ್ಯಾಪಕೇತರರು, ಆಡಳಿತ ಮಂಡಳಿಯವರು ಅವರ