Bengaluru job : ಬೆಂಗಳೂರಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಬರೋಬ್ಬರಿ 80,000 ಸಂಬಳ ; ಅರ್ಜಿ ಹಾಕಲು ಇಂದೆ ಕೊನೆ…
ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ(Sai recruitment 2023).