Madhu Bangarappa: ಸರಕಾರಿ ಶಾಲೆಗೆ 12 ಸಾವಿರ, ಅನುದಾನಿತ ಶಾಲೆಗೆ 6 ಸಾವಿರ ಶಿಕ್ಷಕರ ನೇಮಕಾತಿ-ಮಧು ಬಂಗಾರಪ್ಪ
Madhu Bangarappa: ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ 12,000 ಮತ್ತು ಅನುದಾನಿತ ಶಾಲೆಗಳಿಗೆ 6000 ಸೇರಿ 18000 ಶಿಕ್ಷಕರ ನೇಮಕಾತಿ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೇಳೂರು ಕುಸುಬೂರು ಗ್ರಾಮದ!-->!-->!-->…
