RBI ನಿಂದ ‘ಡಿಜಿಟಲ್ ಕರೆನ್ಸಿ’ ಬಿಡುಗಡೆ !! ಈ ಡಿಜಿಟಲ್ ರೂಪಾಯಿ ಅಂದರೆ ಏನು?
RBI: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದ್ದು ಇಂಟರ್ನೆಟ್ ಇಲ್ಲದೆ ಪಾವತಿ ಮಾಡುವುದು ಇದರ ವಿಶೇಷತೆಯಾಗಿದೆ.
ಹೌದು, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಾಗಿದ್ದು, ರಿಸರ್ವ್ ಬ್ಯಾಂಕ್ ಆಫ್…