Puttur: ಪ್ಲೇಟ್ ತೊಳೆಯುವ ಹುಡುಗನ ಜತೆ ಫ್ರೆಂಡ್ ಶಿಪ್ ಮಾಡಿದ ಶಾಸಕ: ಇದೀಗ ಹುಡುಗನ ಕಲಿಕೆಯ ವೆಚ್ಚ ವಹಿಸಿಕೊಂಡ…
Puttur: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಮಗೆ ಇಷ್ಟವಾಗಿದ್ದಾರೆ. ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ.