LPG ಸಿಲಿಂಡರ್ ಕ್ಯಾಪ್ ತೆಗೆಯಲು ಪರದಾಡುತ್ತೀರಾ? ಜಸ್ಟ್ ಒಂದು ಸ್ಪೂನ್ ಬಳಸಿ ಸೆಕೆಂಡ್ ನಲ್ಲಿ ಓಪನ್ ಮಾಡಿ !!
LPG: ಮನೆಯಲ್ಲಿ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ ಎಂದರೆ ಅದು LPG ಸಿಲಿಂಡರ್ ಕ್ಯಾಪ್ ತೆಗೆಯುವುದು. ಪುರುಷರ ಸಹಾಯವಿಲ್ಲದೆ ಮಹಿಳೆಯರು ಮನೆಯನ್ನು ಹೇಗೆ ಬೇಕಾದರೂ ಕೂಡ ನಿಭಾಯಿಸುತ್ತಾರೆ.