Wolf dog: ಇದು ₹50 ಕೋಟಿಯ ತೋಳ ನಾಯಿ: ಶ್ವಾನ ಪ್ರೇಮಿಯ ವಿಶಿಷ್ಟ ನಾಯಿ ಸಂಗ್ರಾಲಯ
Wolf dog: ಬೆಂಗಳೂರು(Bengaluru) ಮೂಲದ ನಾಯಿ ಪ್ರಿಯರಾದ(Dog Lover) ಎಸ್ ಸತೀಶ್, ಕ್ಯಾಡಬೊಮ್ಸ್ ಒಕಾಮಿ(Cadaboms Okami) ಎಂಬ ಅಪರೂಪದ ತೋಳನಾಯಿಯನ್ನು ₹50 ಕೋಟಿ ($5.7 ಮಿಲಿಯನ್) ಗೆ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ!