Unnatural Physical Relation: ವೈವಾಹಿಕ ಸಂಬಂಧದ ಸಮಯದಲ್ಲಿ ಪತಿ ತನ್ನ ಹೆಂಡತಿಯೊಂದಿಗೆ ಯಾವುದೇ ಲೈಂಗಿಕ ಕ್ರಿಯೆಯನ್ನು ನಡೆಸಿದರೆ ಅದು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯವು ತೀರ್ಮಾನ ನೀಡಿದೆ.
Top Beer Brands : ಬಿಯರ್ ಪ್ರೇಮಿಗಳಾಗಿದ್ದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಹೌದು, ಭಾರತದಲ್ಲಿ (India) ಹೆಚ್ಚು ಮಾರಾಟವಾಗುವ 10 ಬ್ರ್ಯಾಂಡ್‌ಗಳ ಪಟ್ಟಿ ಇಲ್ಲಿದೆ.
Snake Repellent Plants: ಹಾವುಗಳನ್ನು ಓಡಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ನಿಮ್ಮ ಗಾರ್ಡನ್’ನಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳು ಅತ್ತಕಡೆ ಬರದಂತೆ ತಡೆಯಬಹುದು.
Weird Culture: ಈ ಒಂದು ಜಾಗದಲ್ಲಿ ಬ್ರಾ ನೇತು ಹಾಕಿದ್ರೆ ಸಾಕು. ನಿಮ್ಮನ್ನು ಸಂಗಾತಿ ಹುಡುಕಿ ಬರೋದು ಗ್ಯಾರಂಟಿ ಅಂತೆ. ಹಾಗಿದ್ರೆ ಏನಿದು ವಿಚಿತ್ರ ಸಂಪ್ರದಾಯ ಅನ್ನೋದು ನೋಡೋಣ ಬನ್ನಿ.
Environment Day: ಪರಿಸರವೆಂಬ ಉಯ್ಯಾಲೆಯನ್ನು ಸಂರಕ್ಷಿಸುವುದು ಈ ವಿದ್ಯಮಾನ ಯುಗದಲ್ಲಿ ಹೇಗೆ ತಾಯಿಯಾದವಳು ಮಗುವನ್ನು ಮಮತೆ,ಮಮಕಾರದಿಂದ ಸಲಹುವಳು ಹಾಗೆಯೇ ಈ ಪರಿಸರವನ್ನು ತಾಯಿಯಾಗಿ ಪೂಜಿಸಿ ಮಗುವಂತೆ ರಕ್ಷಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.