Kodimath Swamiji Prediction: ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದ ತೊಂದರೆ; ಅಭಿಮನ್ಯುವಿನ ಹೆಂಡತಿ ಸಂಸತ್…
Kodimath Swamiji Prediction: ಕೋಡಿಶ್ರೀ ಅವರು ಭೂಮಿ, ಅಗ್ನಿ, ಆಕಾಶ, ವಾಯು, ಜಲ ಇದರಿಂದಲೂ ತೊಂದರೆ ಇರುವುದಾಗಿ ಭವಿಷ್ಯ ನುಡಿದ್ದಾರೆ. ಶ್ರಾವಣದಲ್ಲಿ ನಂತರ ಶುಭ, ಅಶುಭದ ಕುರಿತು ಹೇಳುವೆ.