TMC ಅಂದ್ರೆ ಏನು? ಒಂದು TMC ನೀರಿನ ಪ್ರಮಾಣ ಅಂದ್ರೆ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
TMC: ರಾಜ್ಯದಲ್ಲಿ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಅಬ್ಬರದ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಈ ವೇಳೆ ಜಲಾಶಯದ ಇಂಜಿನಿಯರ್ ಗಳು ಡ್ಯಾಂ ತುಂಬುತ್ತಿರುವ ಬಗ್ಗೆ, ಎಷ್ಟು ತುಂಬಿದೆ, ಬಾಕಿ ಎಷ್ಟಿದೆ ಎಂದೆಲ್ಲಾ ಮಾಹಿತಿ ನೀಡುತ್ತಿರುತ್ತಾರೆ. ಇದನ್ನು ಮಾಧ್ಯಮಗಳು,…