Banana Leaf meal: ಪ್ರಾಚೀನ ಜನರು ಬಾಳೆ ಎಲೆಗಳ ಮೇಲೆ ಆಹಾರವನ್ನು(Food) ಸೇವಿಸುತ್ತಿದ್ದರು. ಏಕೆಂದರೆ, ಬಿಸಿ ಅನ್ನ ಅಥವಾ ಇತರ ಆಹಾರವನ್ನು ಹಾಕಿದಾಗ, ಜಿಗುಟಾದ ದ್ರವವು ಆಹಾರದ ಮೂಲಕ ಹೊಟ್ಟೆಗೆ ಹೋಗುತ್ತದೆ.
Health
-
Health Tips: ಬೆಳಗ್ಗೆ ಎದ್ದ ತಕ್ಷಣ ತಣ್ಣೀರು ಅಥವಾ ಬಿಸಿನೀರು ಕುಡಿಯುವುದೋ? ಎಂದು. ಹಾಗಾದರೆ ಇವೆರಡರಲ್ಲಿ ಯಾವುದ ಅತೀ ಉತ್ತಮ ಎಂದು ತಿಳಿಯುವುದು ಮುಖ್ಯ.
-
Health
White hair home remedies: ಕೂದಲು ಬಿಳಿಯಾಗದಂತೆ ದಷ್ಟಪುಷ್ಟವಾಗಿ ಬೆಳೆಸುವ ಸೀಕ್ರೆಟ್ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿWhite hair home remedies: ಕೂದಲು ಬಿಳಿಯಾಗುವ ಸಮಸ್ಯೆಯಿಂದ ಹಲವರು ಹತಾಶೆ ಹೊಂದಿರುವುದಂತು ಸತ್ಯ.
-
Health
Egg Shell: ಮೊಟ್ಟೆಯ ಚಿಪ್ಪುಗಳನ್ನು ಬಳಸುವ ಜೀನಿಯಸ್ ಮಾರ್ಗಗಳು: ಅವು ನಿಮ್ಮ ಮನೆ ಮತ್ತು ಉದ್ಯಾನವನ್ನು ಬದಲಾಯಿಸುತ್ತೆ!
Egg Shell: ಮೊಟ್ಟೆಯ ಚಿಪ್ಪುಗಳನ್ನು ಕಸದ ಬುಟ್ಟಿಗೆ(Dust bin) ಎಸೆಯುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡುವ 15 ಪ್ರತಿಭಾವಂತ ವಿಧಾನಗಳು ಇಲ್ಲಿವೆ:
-
Toe hair: ನಿಮಗೂ ಕಾಲ್ಪೆರಳಲ್ಲಿ ಕೂದಲು ಇದೆಯೇ? ಒಮ್ಮೆ ಪರಿಶೀಲಿಸಿ ನೋಡಿ. ಯಾಕೆಂದರೆ ಕಾಲಿನ ಹೆಬ್ಬೆರಳಿನಲ್ಲಿರುವ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಸೀಕ್ರೆಟ್.
-
Health
Unhealthy food: ವಿಶ್ವ ಆರೋಗ್ಯ ಸಂಸ್ಥೆಯಿಂದ ಅನಾರೋಗ್ಯ ಆಹಾರ ಪಟ್ಟಿ ಬಿಡುಗಡೆ: ದಿನನಿತ್ಯದ ಈ ಆಹಾರ ಜೀವಕ್ಕೆ ಹಾನಿ!
by ಕಾವ್ಯ ವಾಣಿby ಕಾವ್ಯ ವಾಣಿUnhealthy food: ವಿಶ್ವ ಆರೋಗ್ಯ ಸಂಸ್ಥೆಯು ಅನಾರೋಗ್ಯಕರ ಆಹಾರ (Unhealthy food) ಪದಾರ್ಥಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು,
-
Health
World Breastfeeding Week 2024: ತಾಯಂದಿರೇ, ಮಗುವಿಗೆ ಎದೆಹಾಲು ಕೊಡದೆ ಹಿಂದೆ ಸರಿಯದಿರಿ ಜೋಕೆ! ನಿಮ್ಮ ಆರೋಗ್ಯವನ್ನು ಕಾಪಾಡುತ್ತೆ ಗೊತ್ತಾ?
World Breastfeeding Week 2024: ಮಗುವಿನ(Baby) ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು(Nutrition) ಒದಗಿಸುವ ತಾಯಿಯ ಹಾಲು(Mother Milk) ಅಲೌಕಿಕ ವರವಾಗಿದೆ.
-
Health
Dengue case: ರಾಜ್ಯದಲ್ಲಿ ಮತ್ತೆ ಡೆಂಘೀ ಭೀತಿ: ಕಳೆದ 24 ಗಂಟೆಗಳಲ್ಲಿ 196 ಡೆಂಘೀ ಪ್ರಕರಣ ಪತ್ತೆ: ಇಬ್ಬರು ಸಾವು
Dengue case: ಮತ್ತೆ ಮಳೆ ಆರಂಭವಾದ ಹಿನ್ನೆಲೆ ರಾಜ್ಯದ(Karnataka) ಜನರಿಗೆ ಮತ್ತೆ ಡೆಂಘೀ ಭೀತಿ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 196 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಇದು ಭಾರಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
-
Health
Hair Care: ದಟ್ಟವಾದ ಕಪ್ಪು ಕೂದಲಿಗೆ ಈ ಎಣ್ಣೆ ಬಳಸಿ! ಪ್ರತಿಯೊಬ್ಬರ ಕೂದಲಿಗೂ ಇದು ರಿಯಾಕ್ಟ್ ಆಗುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿHair Care: ಮಕ್ಕಳಿಂದ ಹಿಡಿದು ವೃದ್ದರ ತನಕ ಅನೇಕ ಮಂದಿಗೆ ಕೂದಲು ಉದುರುವ ಸಮಸ್ಯೆ ಇರುವವರಿಗೆ ಇಲ್ಲಿದೆ ಸುಲಭ ಉಪಾಯ.
-
Epilepsy: ಬಾಯಿಯಿಂದ ನೊರೆ ಅಥವಾ ಜೊಲ್ಲು ಸುರಿಸಲು ಪ್ರಾರಂಭಿಸುತ್ತದೆ. ಈ ಅಸ್ವಸ್ಥತೆಯನ್ನು ಫಿಟ್ಸ್, ಮೂರ್ಛೆ ರೋಗ, ಅಪಸ್ಮಾರ ಅಥವಾ ಎಪಿಲೆಪ್ಸಿ ಎಂದೂ ಕರೆಯಲಾಗುತ್ತದೆ.
