Browsing Category

Health

Mosquito control: ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಹತ್ತಿರ ಈ ಗಿಡ ನೆಡಿ ಸಾಕು !!

Mosquito Control: ಸೊಳ್ಳೆಯನ್ನು ನಿಯಂತ್ರಿಸುವುದು(Mosquito control) ಹೇಗೆ ಎಂಬ ಯೋಚನೆ ಹಲವರಿಗೆ. ಹಾಗಿದ್ರೆ ನಾವ್ ಹೇಳ್ತೀವಿ ಸಿಂಪಲ್ ಟಿಪ್ಸ್!!

Health Tips for pregnant women: ಹುಟ್ಟುವ ಮಕ್ಕಳ ನೋಟಕ್ಕೂ ತಾಯಿಯ ಆಹಾರ ಪದ್ಧತಿಗೂ ಇದೇ ಬಲವಾದ ಲಿಂಕ್ : ಏನದು…

Health Tips for pregnant women: ಗರ್ಭಾವಸ್ಥೆಯಲ್ಲಿ (pregnant)ತಾಯಿಯ ಆಹಾರವು ಮಗುವಿನ ದೇಹದ (baby growth) ಆಕಾರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ

Menstrual Pain: ಮುಟ್ಟಿನ ನೋವು ತಡೆಯಲಾರದೆ ಪೈನ್‌ ಕಿಲ್ಲರ್‌ ಸೇವನೆ; ಕೋಮಾಗೆ ಜಾರಿದ ಯುವತಿ

Menstrual Pain: ನೋವು ನಿವಾರಕ ಮಾತ್ರೆ ಸೇವಿಸಿದ್ದು, ಇದರಿಂದ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು ಇದೀಗ ಕೋಮಾಗೆ ಜಾರಿರುವ ಘಟನೆ ನಡೆದಿದೆ

Kerala West Nile Fever: ಕೇರಳದಲ್ಲಿ ಹೆಚ್ಚಿದ ವೆಸ್ಟ್‌ ನೈಲ್ ಜ್ವರ; ಇದು ಎಷ್ಟು ಅಪಾಯಕಾರಿ? ಬನ್ನಿ ತಿಳಿಯೋಣ

Kerala West Nile Fever: ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ವೇಗವಾಗಿ ಹರಡುತ್ತಿದೆ. ಸೋಂಕಿತ ಸೊಳ್ಳೆಗಳ ಕಡಿತದಿಂದ ಈ ಜ್ವರ ಹರಡುತ್ತದೆ.

Health Tips: ನಿಮ್ಮ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು? ಇಲ್ಲಿದೆ ನೋಡಿ ಡೀಟೇಲ್ಸ್

Health Tips: ದೀರ್ಘಕಾಲ ಆರೋಗ್ಯವಾಗಿರಲು, ದೇಹದ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅಧಿಕ ದೇಹದ ತೂಕವು ಅನೇಕ ಗಂಭೀರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Sun Stroke: ನಿಮಗೆ ಸನ್ ಬರ್ನ್ ಸಮಸ್ಯೆ ಕಾಡುತ್ತಿದೆಯೇ? : ಇದನ್ನು ತಡೆಗಟ್ಟಲು ಇಲ್ಲಿದೆ ಸೂಕ್ತ ಪರಿಹಾರ

Sun Stroke: ಬಿಸಿಲಿನ (Hot wave) ಬೇಗೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ಏನು ಮುಂಜಾಗ್ರತೆ ವಹಿಸಬೇಕು(precautions)ಎಂಬುದನ್ನು ಇಲ್ಲಿ ತಿಳಿಯಿರಿ.

Onion: ಒಂದು ತಿಂಗಳ ಕಾಲ ನೋ ಆನಿಯನ್ ಚಾಲೆಂಜ್ ಮಾಡಿ ಸಾಕು, ದೇಹದಲ್ಲಿ ಏನೆಲ್ಲಾ ಚೇಂಜ್ ಆಗುತ್ತೆ ಅಂತ ನೋಡಿ!

Onion: ನೀವು ಒಂದು ತಿಂಗಳ ಕಾಲ 'ನೋ ಈರುಳ್ಳಿ' ಚಾಲೆಂಜ್ ತೆಗೆದುಕೊಳ್ಳಿ? ಏನಾಗುತ್ತಿದೆ ಗೊತ್ತಾ? ಈರುಳ್ಳಿ ಇಲ್ಲದೆ ಆಹಾರ ರುಚಿಯಾಗುವುದಿಲ್ಲ ಎಂದು ಕೆಲವರು ಭಾವಿಸುತ್ತಾರೆ.