You can enter a simple description of this category here
ಹೆಚ್ಚಿನ ಜನರು ಮಾಂಸದ ಜೊತೆಗೆ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ಮೊಟ್ಟೆ, ಚಿಕನ್, ಮೀನು, ಮಟನ್ ಮುಂತಾದ ಆಹಾರಗಳನ್ನು ಸೇವಿಸುವುದರಿಂದ ದೇಹವು ವಿವಿಧ ಪೋಷಕಾಂಶಗಳನ್ನು ಪಡೆಯುತ್ತದೆ.
You can enter a simple description of this category here
ಮಾರುಕಟ್ಟೆಯಲ್ಲಿ ದಿನೇ ದಿನೇ ದೈನಂದಿನ ಬಳಕೆಯ ವಸ್ತುಗಳಲ್ಲಿ ಏರಿಳಿಕೆ ಆಗುತ್ತಲೇ ಇದೆ.
ಸಾಮಾನ್ಯ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಆದರೆ ಕಲ್ಲುಪ್ಪು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಕ್ರಮವನ್ನು ಹೊಂದಿದ್ದರೆ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು
ಗಂಜಿ ಎಂದು ಕರೆಯಲ್ಪಡುವ ಅಕ್ಕಿನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅತಿಸಾರ ಮತ್ತು ಆಹಾರ ವಿಷದಂತಹ ಸಮಸ್ಯೆಗಳನ್ನು ಶಮನಮಾಡುತ್ತದೆ.
ಮಾವು ಮೊದಲು ಸೇರ್ಪಡೆಗೊಂಡಿದ್ದು. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳಿದ್ದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Protein Supplements Side Effects: ಪ್ರೊಟೀನ್ ಸಪ್ಲಿಮೆಂಟ್ ನಿಂದಾಗುವ ಅಡ್ಡಪರಿಣಾಮದ (Protein Supplements Side Effects) ಬಗ್ಗೆ ನಿಮಗೆ ಗೊತ್ತಿದೆಯಾ? ಇಲ್ಲಿದೆ ನೋಡಿ ಅಡ್ಡಪರಿಣಾಮದ ಪಟ್ಟಿ.
ದೈಹಿಕ ಪ್ರಕ್ರಿಯೆಗಳು ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಅಧಿಕ ಸೇವನೆಯಿಂದ ಆರೋಗ್ಯಕ್ಕೂ ಉಂಟಾಗಬಹುದು ಅಡ್ಡ ಪರಿಣಾಮ.
ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕಂಡುಬರುವ ಆರೋಗ್ಯ ಸಮಸ್ಯೆಗಳು ಕಡಿಮೆ ಎಂದರೂ ತಪ್ಪಾಗಲಾರದು.