Trendy News: ಫ್ಯಾಷನ್ ಯುಗದಲ್ಲಿ ಸಖತ್ ಟ್ರೆಂಡ್ ಆಗ್ತಿದೆ ಗೋಣಿಚೀಲದ ಪ್ಯಾಂಟ್! ಇದರ ಬೆಲೆ ಕೇಳಿದ್ರಂತೂ ನೀವು…
Burlap sack pant: ಗೋಣಿ ಚೀಲಗಳಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣವಿರಬಹುದು 10 ರೂ, 20 ರೂ ಹೋಗಲಿ ಬಿಡಿ 50 ರಿಂದ 100 ರೂಪಾಯಿಗಳು ಇರಬಹುದು. ಆದರೆ ಇಲ್ಲೊಂದು ಗೋಣಿ ಚೀಲಕ್ಕೆ ಸುಮಾರು 60 ಸಾವಿರ ರೂಪಾಯಿಗಳು.