Katrina Kaif pregnant: ನಟಿ ಕತ್ರಿನಾ ಕೈಫ್ ಪ್ರೆಗ್ನೆಂಟ್? : ಹೊರ ಬಿತ್ತು ಬಿಗ್ ಸೀಕ್ರೆಟ್
Katrina Kaif pregnant: ಕೆಲ ದಿನಗಳಿಂದ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕಾರಣದಿಂದ ಆಕೆ ಚಿಕಿತ್ಸೆಗಾಗಿಯೇ ಲಂಡನ್‌ಗೆ ಹೋಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ.