KCET 2023 Admit Card : ಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ; ಪರೀಕ್ಷೆ ಯಾವಾಗ ಆರಂಭ? ಹಾಲ್ ಟಿಕೆಟ್ ಡೌನ್ಲೋಡ್…
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ಅರ್ಜಿ ಭರ್ತಿ ಮಾಡುವ ಸಲುವಾಗಿ ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಸಿಇಟಿ ಪ್ರವೇಶ ಪತ್ರ (KCET 2023 Admit Card) ಬಿಡುಗಡೆ ಮಾಡಿದೆ.