School Holiday: ಜನವರಿ 6ರ ತನಕ 1-8 ತರಗತಿ ಮಕ್ಕಳಿಗೆ ಶಾಲೆಗೆ ರಜೆ!!!
School Holiday: ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮೈಕೊರೆಯುವ ಚಳಿಯ ಜೊತೆಗೆ ಬಿರುಸಾದ ಮಂಜಿನ ಪ್ರಮಾಣ ಹೆಚ್ಚುತ್ತಿದೆ. ಭಾರೀ ಹವಾಮಾನ ವೈಪರೀತ್ಯದಿಂದಾಗಿ ಜೀವನ ಸಂಪೂರ್ಣ ಹಳಿ ತಪ್ಪಿರುವ ಕುರಿತು ವರದಿಯಾಗಿದೆ. ಮಂಜು ಮುಸುಕಿದ ಕಾರಣ ರೈಲು, ರಸ್ತೆ…