Browsing Category

Education

SSLC ಆದ ನಂತರ ಮುಂದೇನು ? ವಿದ್ಯಾರ್ಥಿನಿಯರೇ, ನಿಮಗಾಗಿ ಇಲ್ಲಿದೆ ಕೆಲವೊಂದು ಟಾಪ್ ಕೋರ್ಸ್ !

ಎಸ್‌ಎಸ್‌ಎಲ್‌ಸಿ ( SSLC) ಆದ ಮೇಲೆ ಮುಂದೇನು ಎನ್ನುವ ಒಂದು ದೊಡ್ಡ ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳ ಹಾಗೂ ಪೋಷಕರಲ್ಲಿರುತ್ತದೆ. ಮಕ್ಕಳಿಗೆ ಯಾವುದು ಉತ್ತಮ ಎನ್ನುವ ಕನ್ ಫ್ಯೂಷನ್ ಹೆಚ್ಚೇ ಎನ್ನಬಹುದು.ಮುಂದಿನ ಭವಿಷ್ಯಕ್ಕಾಗಿ ಯಾವ ಕೋರ್ಸ್ ಆಯ್ಕೆ ಒಳ್ಳೆಯದು ಎನ್ನುವ ಗೊಂದಲ ವಿದ್ಯಾರ್ಥಿ,

ವಾರೆವ್ಹಾ..! ನೂರಕ್ಕೆ 555 ಅಂಕ ಪಡೆದ ವಿದ್ಯಾರ್ಥಿ- ಇದು ಹೇಗೆ ಸಾಧ್ಯ?

ಎಷ್ಟೋ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಕೆಲವರು ಸಾಧಾರಣ. ಕೆಲವು ಮಂದಿ 100 ಕ್ಕೆ 100 ಮಾರ್ಕ್ ತಗೊಂಡವರೂ ಇದ್ದಾರೆ.ಆದರೆ, 100ಕ್ಕೆ 555 ಅಂಕಗಳನ್ನು ಗಳಿಸಿದ್ದು ಎಂದಾದ್ರೂ ಕೇಳಿದ್ದೀರಾ..? ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯವು ಈ ಎಡವಟ್ಟು ಮಾಡಿದೆ.

SSLC ಫಲಿತಾಂಶದ ಕುರಿತು ವಿದ್ಯಾರ್ಥಿಗಳು, ಪೋಷಕರಿಗೆ ಬಹುಮುಖ್ಯ ಮಾಹಿತಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಮೇ 12 ರಂದು ಪ್ರಕಟಿಸಲು ಪ್ರೌಢಶಿಕ್ಷಣ ಮಂಡಳಿ ಯೋಜಿಸಿತ್ತು. ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾದ ಕಾರಣ ಮೇ 15 ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು. ಮೇ 5 ರ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ.

OK ಎಂಬುದರ ಸಂಪೂರ್ಣ ರೂಪ ನಿಮಗೆ ತಿಳಿದಿದೆಯೇ? ಆಸಕ್ತಿಕರ ಮಾಹಿತಿ ನಿಮಗಾಗಿ ಇಲ್ಲಿದೆ !

ನಾವು ಸಂವಹನ ಮಾಡುವಾಗ ಕೆಲವೊಂದು ಪದಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತೇವೆ. ಅದರಲ್ಲಿ ಒಕೆ ಎನ್ನುವುದು ಕೂಡಾ ಒಂದು. ಈ ಎರಡಕ್ಷರದ ಪದವನ್ನು ಆಡುಮಾತಿನಲ್ಲಿ ಎಲ್ಲರೂ ಬಳಸುತ್ತಾರೆ. OK ಎಂಬುದು ಗ್ರೀಕ್ ಪದ. ಇದರ ಪೂರ್ಣ ರೂಪ 'Olla Kalla'. ಇಂಗ್ಲೀಷ್‌ನಲ್ಲಿ ಎಲ್ಲಾ ಸರಿ(All

ಪ್ರತಿ ಮಗುವಿನ ಮೊಗದಲ್ಲಿ ನಗು ಮೂಡಿಸಿತು ಶಿಕ್ಷಕ ಇರಿಸಿದ ಬಾಕ್ಸ್!

ಮಕ್ಕಳೆಂದರೆ ಚೇಷ್ಟೆ ಅನ್ನುವುದಕ್ಕಿಂತಲೂ ಮುಗ್ಧ ಎಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆ ಪುಟಾಣಿಗಳಿಗೆ ಜಗತ್ತಲ್ಲಿ ಏನು ನಡೆಯುತ್ತೆ ಎಂಬ ಅರಿವಿಲ್ಲದೆ ಪ್ರತಿಯೊಂದು ಕ್ಷಣವನ್ನು ಮನಸಾರೆ ಅನುಭವಿಸಿ ಬಾಲ್ಯ ಜೀವನವನ್ನು ಸುಂದರವಾಗಿಸುತ್ತಾರೆ. ಪ್ರತಿಯೊಂದು ಮಗುವಿಗೂ ತನ್ನನ್ನು ಯಾರಾದರೂ ಹೊಗಳಿದರೆ

ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ : ಇನ್ಮುಂದೆ ವಿದ್ಯಾರ್ಥಿಗಳ ಆಂತರಿಕ ಅಂಕ 40 ಕ್ಕೆ ಏರಿಕೆ!

2022-23 ನೇ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನಕ್ಕೆ 40 ಅಂಕ ನಿಗದಿಗೊಳಿಸಲಾಗಿದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ವಿದ್ಯಾರ್ಥಿಗಳು 40 ಅಂಕಗಳಿಗೆ ಆಂತರಿಕ ಮತ್ತು 60 ಅಂಕಗಳಿಗೆ ಥಿಯರಿ ಪರೀಕ್ಷೆ ಬರೆಯಬೇಕಿದೆ. ಉನ್ನತ ಶಿಕ್ಷಣ ಇಲಾಖೆಯು ರಾಷ್ಟ್ರೀಯ

ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ಈ ವಿದ್ಯಾಸಂಸ್ಥೆ!

ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯ ನೈಜತೆಯನ್ನು ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಫೈಲ್ಸ್ ಚಿತ್ರ ತೋರಿಸಿಕೊಟ್ಟಿದ್ದು ಇದೀಗ ಈ ಚಿತ್ರ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು. ಹೌದು ಕಾಶ್ಮೀರದಲ್ಲಿ ಬದುಕಲಾರದೇ ಆಸ್ತಿ-ಪಾಸ್ತಿಯನ್ನು ತೊರೆದು ಪ್ರಾಣ ರಕ್ಷಣೆಗಾಗಿ

ವಿಧ್ಯಾರ್ಥಿಗಳ ಗಮನಕ್ಕೆ; ನಾಳೆನಡೆಯಬೇಕಿದ್ದ ವಿವಿ ಪರೀಕ್ಷೆ ಮುಂದೂಡಿಕೆ

ರಾಜ್ಯ ಸರ್ಕಾರ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ನಾಳೆ ಘೋಷಿಸಿದೆ. ಈ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದಂತ ಮೈಸೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಪದವಿ ಹಾಗು ಕಾನೂನು ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ