Browsing Category

Education

ಮೇ ಎರಡನೇ ವಾರದಲ್ಲೇ ಹೊರಬೀಳಲಿದೆ SSLC ಫಲಿತಾಂಶ!

ವಿಜಯಪುರ: ರಾಜ್ಯದಾದ್ಯಂತ ಇಂದು ಎಸ್ಸೆಸೆಲ್ಸಿ ಪರೀಕ್ಷೆ ಮುಕ್ತಾಯವಾಗಿದ್ದು,ಮೇ ಎರಡನೇ ವಾರದಲ್ಲಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ನಾಳೆಯಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳುಆರಂಭವಾಗುತ್ತವೆ. ಏಪ್ರಿಲ್ ಕೊನೆಯ

SSLC ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದ ಪುಷ್ಪ ಸಿನಿಮಾದ ಡೈಲಾಗ್ ವೈರಲ್!

ಟಾಲಿವುಡ್ ನ ದಿ ಸೂಪರ್ ಹಿಟ್ ಸಿನಿಮಾ 'ಪುಷ್ಪ: ದಿ ರೈಸ್' ಬ್ಲಾಕ್ ಬ್ಲಸ್ಟರ್ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಈ ಸಿನಿಮಾದ ಒಂದು ಡೈಲಾಗ್ ಎಲ್ಲರ ಬಾಯಲ್ಲಿ ಹರಿದಾಡುತ್ತಿತ್ತು. ಅದುವೇ ' ಪುಷ್ಪ ಪುಷ್ಪರಾಜ್ ಜುಕೇಗಾ ನಹೀ'. ಈ ಸಿನಿಮಾದ ದ ಡೈಲಾಗ್ ಅನ್ನು ವಿದ್ಯಾರ್ಥಿಯೊಬ್ಬ ಎಕ್ಸಾಂನಲ್ಲಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ: ಬದಲಾದ ವೇಳಾಪಟ್ಟಿ ಇಂತಿದೆ!

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಮತ್ತೆ ಪರಿಷ್ಕರಿಸಲಾಗಿದೆ. ದಿನಾಂಕ 24-04-2022 ರಿಂದ 18-05-2022ರವರೆಗೆ ನಿಗದಿಯಾಗಿದ್ದ ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಪ ಬದಲಾವಣೆ ಮಾಡಿ, ಪರಿಷ್ಕೃತ ವೇಳಾಪಟ್ಟಿಯನ್ನು

ಇಡೀ ತಾಲೂಕಿನಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಓರ್ವ ವಿದ್ಯಾರ್ಥಿನಿ!!ಆಕೆಯ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ…

ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸುಮಾರು 23 ಮಂದಿ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ಇಡೀ ತಾಲೂಕಿನಲ್ಲೇ ಒಂದು ನಿರ್ಧಿಷ್ಟ ವಿಷಯದಲ್ಲಿ ಒಬ್ಬಳೇ ಒಬ್ಬ ಪರೀಕ್ಷಾರ್ಥಿ ಪರೀಕ್ಷೆ ಬರೆದ ವಿಶೇಷ ಘಟನೆಯೊಂದು ಚನ್ನಪಟ್ಟಣದ ಎಸ್.ಎಸ್.ಎಲ್. ಸಿ ಪರೀಕ್ಷಾ

ಜೆಇಇ-ಮೇನ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಜೆಇಇ ಮೊದಲ ಮೇನ್ ನ ಅವಧಿಯ ಪರೀಕ್ಷೆ ಈ ಮುಂಚೆ, ಏಪ್ರಿಲ್ 21ರಿಂದ 29 ಹಾಗೂ ಮೇ 1ರಂದು ನಿಗದಿಯಾಗಿತ್ತು. ಎರಡನೇ ಅವಧಿ ಪರೀಕ್ಷೆ ಮೇ 24ರಿಂದ 29ರ ವರೆಗೆ ನಿಗದಿಯಾಗಿತ್ತು. ಆದರೆ ಈಗ ಜೆಇಇ-ಮೇನ್‌ನ ಮೊದಲ ಅವಧಿಯ ಪರೀಕ್ಷೆಯನ್ನು ಜೂನ್‌ಗೆ ಹಾಗೂ ಎರಡನೇ ಅವಧಿಯ ಪರೀಕ್ಷೆಯನ್ನು

ವಿದ್ಯಾರ್ಥಿಗಳೇ ಗಮನಿಸಿ: 13 ಭಾಷೆಗಳಲ್ಲಿ ಸಿಯುಇಟಿ- ಕೇಂದ್ರೀಯ ವಿವಿಗಳ ಪ್ರವೇಶಕ್ಕೆ ಒಂದೇ ಅರ್ಜಿ!

ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು 2022-23 ಶೈಕ್ಷಣಿಕ ವರ್ಷಕ್ಕೆ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಹೊಸ ಶಿಕ್ಷಣ ನೀತಿ-2020 ರ ಅನ್ವಯ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಇಡೀ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ : ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 6406 ಹುದ್ದೆ ಗಳಿಗೆ ಅಧಿಸೂಚನೆ ಪ್ರಕಟ…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, 'ಗ್ರಾಮೀಣಾಭಿವೃದ್ಧಿ ಇಲಾಖೆ ಯಿಂದ '6,406 ಹುದ್ದೆ'ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆ : ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 2) ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಿದೆ.

SSLC ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿಗೋಸ್ಕರ ಕಾದು ಕಾದು ಸುಸ್ತಾದ 10 ಕ್ಕೂ ಹೆಚ್ಚು…

ಓರ್ವ ವಿದ್ಯಾರ್ಥಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಸಲುವಾಗಿ 10ಕ್ಕೂ ಹೆಚ್ಚು ಸಿಬ್ಬಂದಿ ಕಾದು ಕುಳಿತ ಘಟನೆಯೊಂದು ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಂದು ವಿಶೇಷಚೇತನ