Vijayapura: ಲವ್, ಸೆಕ್ಸ್, ದೋಖಾ-ಪ್ರೀತಿ ಹೆಸರಲ್ಲಿ ಕಾನ್ಸ್‌ಟೇಬಲ್‌ನಿಂದ ಯುವತಿಗೆ ಮೋಸ!!!
Vijayapur: ಯುವತಿಯೋರ್ವಳು ಪೊಲೀಸ್ ಕಾನ್ಸ್ಟೇಬಲ್ ಪ್ರೀತಿಗೆ ಬಿದ್ದು, ಇದೀಗ ಆತ ಆಕೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವನ್ನು ಪೊಲೀಸ್ ಕಾನ್ಸ್ಟೇಬಲ್ ಎದುರಿಸುತ್ತಿದ್ದಾರೆ.
ಈ ಘಟನೆ ನಡೆದಿರುವುದು ವಿಜಯಪುರದಲ್ಲಿ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್…