Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಠಾಣೆಗೆ ಹೋಗಿ ಕೆಲವರನ್ನು ಶರಣಾಗಿಸಲು ಮೈಸೂರಿನ ರ್ಯಾಡಿಸನ್ ಹೋಟೆಲ್‌ನಲ್ಲೇ ಸಂಚು ರೂಪಿಸಲಾಗಿತ್ತು
Muzzaffarnagar: ಉತ್ತರ ಪ್ರದೇಶದ ಮುಜಪ್ಪ ರ್‌ನಗರ್‌ನ ಓಂ ಪ್ರಕಾಶ್ ಎಂಬಾತನ ಕುತಂತ್ರದಿಂದ ಲಿಂಗ ಬದಲಾವಣೆ ಆಗಿದೆ. ಇದಕ್ಕೆ ಮೆಡಿಕಲ್ ಕಾಲೇಜಿನ ವೈದ್ಯರು ಸಾಥ್ ನೀಡಿದ್ದಾರೆಂಬ ಆರೋಪವಿದೆ.
Hassan: ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ನಡೆದ ಜಗಳದಲ್ಲಿ ಒಬ್ಬ ವ್ಯಕ್ತಿ ಮತ್ತೋರ್ವನಿಗೆ ಶೂಟ್ ಮಾಡಿ ಕೊಲೆಗೈದು, ನಂತರ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿರುವ ವರದಿಯಾಗಿದೆ.