Browsing Category

Crime

Nejar Murder Case: ನೇಜಾರು ಹತ್ಯೆ ಪ್ರಕರಣ ಕೇಸ್‌; ಆರೋಪಿ ಜಾಮೀನು ಕುರಿತು ಅರ್ಜಿ ವಜಾ ಮಾಡಿ ಹೈಕೋರ್ಟ್‌ ಪೀಠ ಆದೇಶ

Nejar Murder Case: ಗಗನಸಖಿ ಸೇರಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.

Middle Birth Collapse: ರೈಲಿನ ಮಿಡಲ್‌ ಬರ್ತ್‌ ಕುಸಿದು ಪ್ರಯಾಣಿಕ ಸಾವು

Middle Birth Collapse: ರೈಲಿನಲ್ಲಿ ಮಿಡಲ್‌ ಬರ್ತ್‌ ಸೀಟ್‌ ಕುಸಿದ ಪರಿಣಾಮ ಕೇರಳದ ವಡಮುಕ್ಕು ನಿವಾಸಿ 62 ವರ್ಷದ ವ್ಯಕ್ತಿ ಅಲಿ ಖಾನ್‌ ಅವರು ದಾರುಣವಾಗಿ ಸಾವಿಗೀಡಾಗಿದ್ದಾರೆ.

Kodagu: ಕೆಲಸಕ್ಕೆಂದು ರೆಡಿಯಾಗುತ್ತಿದ್ದ ವೇಳೆ ಹಠಾತ್‌ ಹೃದಯಾಘಾತ; ಕುಸಿದು ಸಾವು ಕಂಡ 24ರ ಹರೆಯದ ಯುವತಿ

Kodagu: ಮಡಿಕೇರಿಯಲ್ಲಿ ಕೆಲಸಕ್ಕೆಂದು ಹೊರಡಲೆಂದು ರೆಡಿಯಾಗುತ್ತಿದ್ದ ಯುವತಿಯೋರ್ವಳು ಹೃದಯಾಘಾತಕ್ಕೆ ಬಲಿಯಾದ ಘಟನೆಯೊಂದು ನಡೆದಿದೆ.

Renukaswamy: 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ; ಇಮೇಲ್‌ ಶೋಧ

Renukaswamy: ರೇಣುಕಾಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ ಮಾಡಿರುವ ಪೊಲೀಸರು ಸರ್ವಿಸ್‌ ಪ್ರೊವೈಡರ್‌ ಮೂಲಕ ಎಲ್ಲರ ಮೊಬೈಲ್‌ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.

Hassan: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

Hassan: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿರುವ ಆರೋಪದ ಮೇಲೆ ಇದೀಗ ಆರೋಪಿಗಳಾದ ಜೀಪು ಚಾಲಕರ ಬಂಧನವಾಗಿದೆ.