Mumbai: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಬಿಗ್ ಬಾಸ್ OTT 3 ಸ್ಪರ್ಧಿ ಅದ್ನಾನ್ ಶೇಖ್ ವಿರುದ್ಧ ಎಫ್ಐಆರ್
Mumbai: ಬಿಗ್‌ಬಾಸ್ ಒಟಿಟಿ-3 ರ ಸ್ಪರ್ಧಿ ಅದ್ನಾನ್ ಶೇಖ್ (Adnaan Shaikh) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಹೋದರಿಯ ಮೇಲೆ ಹಿಗ್ಗಾಮುಗ್ಗ ಥಳಿಸಿದ ಆರೋಪದ ಮೇರೆಗೆ ಯೂಟ್ಯೂಬರ್ ವಿರುದ್ಧ ಕೇಸು ದಾಖಲಾಗಿದೆ.
