Browsing Category

ಅಡುಗೆ-ಆಹಾರ

ಬಾಳೆಹಣ್ಣು ರಸಾಯನಕ್ಕೆ ಚಳಿಗಾಲದಲ್ಲಿ ಯಾಕಿಷ್ಟು ಮಹತ್ವ!

ಚಳಿಗಾಲದಲ್ಲಿ ಆರೋಗ್ಯ ಏರುಪೇರು ಆಗುವುದು ಸಹಜ ಆಗಿದೆ. ಹೌದು ನಾವು ಯಾವ ಆಹಾರ ಸೇವಿಸಿದರೆ ಉತ್ತಮ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಆಹಾರದಲ್ಲಿ ಯಾವ ಆಹಾರವನ್ನು ಯಾವ ರೀತಿಯಾಗಿ ಸೇವಿಸಬೇಕು ಎನ್ನುವ ಕುತೂಹಲ ಸಹ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತೇ ಬಾಳೆಹಣ್ಣು ರಸಾಯನ ಚಳಿಗಾಲದಲ್ಲಿ

Kantara – KGF Hotel : ಕಾಂತಾರ ಕೆಜಿಎಫ್ ಹೆಸರಲ್ಲಿ ಬರಲಿದೆ ಹೋಟೆಲ್ !!ಏನಿದು ಹೊಸ ಸುದ್ದಿ ಅಂತೀರಾ?

ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ

Fenugreek Leaves : ಮೆಂತ್ಯಸೊಪ್ಪು ಚಳಿಗಾಲದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ!

ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಆರೋಗ್ಯ ಏರು ಪೇರಾಗುವುದು ಸಹಜ. ಆದರೆ ಮುನ್ನಚ್ಚರಿಕೆ ವಹಿಸುವುದು ಉತ್ತಮ. ಕೆಲವೊಂದು ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಚಳಿಗಾಲದಲ್ಲಿ ಸಮತೋಲನವಾಗಿ ಇರಿಸಬಹುದಾಗಿದೆ. ಹೌದು ಚಳಿಗಾಲದಲ್ಲಿ ಮೆಂತ್ಯಸೊಪ್ಪು ತಿಂದರೆ ಆರೋಗ್ಯಕ್ಕೆ

ಕರಿಬೇವಿನ ಚಹಾದಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಇಂತಹ ಉತ್ತಮವಾದ

ಅರೇ!!! ಈ ಆಹಾರ ಆರ್ಡರ್ ಮಾಡಿದರೆ ಕಮ್ಮಿ ಎಂದರೂ 30ವರ್ಷ ಕಾಯಲೇಬೇಕು!!!

ನೀವು ಹೋಟೆಲಿಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ!! ಯಾವುದಾದರೂ ಆಹಾರ ಆರ್ಡರ್ ಮಾಡಿ ಹೆಚ್ಚು ಎಂದರೆ ಒಂದು ಗಂಟೆ ಕಾಯಬಹುದು .. ಅದಕ್ಕಿಂತಲೂ ಹೆಚ್ಚು ಕಾಯುವ ಸಂದರ್ಭ ಬಂತು ಎಂದರೆ ಹೇಗಿರಬಹುದು ನಿಮ್ಮ ಪರಿಸ್ಥಿತಿ..ಕೋಪ ನೆತ್ತಿಗೇರುವುದರಲ್ಲಿ ಸಂಶಯವಿಲ್ಲ!! ಆದರೆ,ಇಲ್ಲೊಂದು ಕಡೆ ನೀವು ಅಹಾರ

ಅರಶಿನದಿಂದಲೂ ಕಡಿಮೆ ಮಾಡಿಕೊಳ್ಳಬಹುದು ದೇಹದ ತೂಕ!!

“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು ಹೊಂದಿದ್ದರೆ,

ಹಿತ್ತಲಲ್ಲೇ ಸಿಗುವ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯಿರಿ ಈ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ". ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ, ಅವನು

Winter Season : ನಿಮ್ಮ ಮನಸ್ಸನ್ನು ಚಳಿಗಾಲದಲ್ಲಿ ಉಲ್ಲಾಸಗೊಳಿಸಲು ಇಲ್ಲಿದೆ ವಿವಿಧ ಬಗೆಯ ಚಹಾ!

ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಕೆಲವರು ಚಹಾ ಸೇವನೆಯು ಆರೊಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರೆ. ಚಹಾ ಕುಡಿಯುವಾಗ ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ರುಚಿಯಾದ ಚಹಾವು ಹೊರಗಿನ ತಂಪು ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಹಾಗೂ ಮನಸ್ಸನ್ನು