State bank of India: SBI ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ – ಬಡ್ಡಿ ದರದಲ್ಲಿ…
State bank of India: ನಾವೆಲ್ಲರೂ ಇನ್ನು ಎರಡು ತಿಂಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತೇವೆ. ಅಂದರೆ ಈ ವರ್ಷವೂ ಮುಕ್ತಾಯವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ವರ್ಷಾಂತ್ಯ ಅಂದಾಗ ಸರ್ಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಮಹತ್ವದ ಬದಲಾವಣೆಗಳಾಗೋದು ಸಹಜ. ಅಂತೆಯೇ…