ಚಿನ್ನ ಹೊಂದಿದವರೇ ಬಂಗಾರ ಖರೀದಿಸುವವರೇ ಇಲ್ಲಿದೆ ಎಚ್ಚರಿಕೆ ಸುದ್ದಿ
ಭಾರತೀಯರಿಗೆ ಚಿನ್ನ ಖರೀದಿ ಎಂದರೆ ಬಹಳ ಇಷ್ಟ. ಆದರೇ ಇನ್ನು ಕಷ್ಟವಾಗುವ ಸಂದರ್ಭ ಬಂದಿದೆ. ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಬೇಕು ಎಂಬುದಕ್ಕೂ ಮಿತಿಯಿದೆ. ಅದಕ್ಕಿಂತ ಹೆಚ್ಚು ಖರೀದಿಸಿದ್ರೆ ಅಥವಾ ಹೊಂದಿದ್ರೆ ತೆರಿಗೆ ಪಾವತಿಸಬೇಕು.
ಚಿನ್ನ ಎಂದ ತಕ್ಷಣ!-->!-->!-->!-->!-->…