ವಿಘ್ನೇಶ್ವರನಿಂದ ವಿಶ್ವದ ವಿಘ್ನಗಳು ವಿನಾಶವಾಗಲಿ!!ಮನೆ ಮನಗಳಲ್ಲೂ ಸಂಭ್ರಮ ಸಡಗರ ಕೂಡಿರಲಿ
ಪ್ರಥಮ ಪೂಜೆಯ ಅಧಿದೇವತೆಯಾಗಿ ಜ್ಞಾನ, ಸಮೃದ್ಧಿ, ಅದೃಷ್ಟ, ವಿಘ್ನಗಳನ್ನು ಕಳೆಯುವ ದೇವರು ಗಣಪತಿ. ಎಲ್ಲರ ಮನೆಯಲ್ಲೂ ಮೊದಲ ಪೂಜೆ ಸಲ್ಲುವುದೂ ಏಕದಂತನಿಗೆ. ನಮ್ಮ ಯಾವುದೇ ಕೆಲಸದಲ್ಲೂ ವಿಘ್ನ ಬಾರದಿರಲಿ ಎಂಬ ಕಾರಣಕ್ಕೆ ಗಣಪತಿಗೆ ಎಲ್ಲರೂ ಮೊದಲ ಪೂಜೆಯನ್ನು ನೆರವೇರಿಸುತ್ತಾರೆ. ಭಕ್ತಿಭಾವದಿಂದ…