Browsing Category

ಸಿನೆಮಾ-ಕ್ರೀಡೆ

H R Ranganath: ಹಾಲಿವುಡ್ ಗೆ ಎಂಟ್ರಿ ಕೊಟ್ಟ ನಮ್ಮ ಪಬ್ಲಿಕ್ ಟಿವಿ ರಂಗನಾಥ್ !

H R Ranganath: ಫಾಸ್ಟ್ & ಫ್ಯೂರಿಯಸ್ 10’ ಸಿನಿಮಾದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ನಟಿಸಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿದೆ.

Chiyan Vikram: ರಜನಿಕಾಂತ್​ ಎದುರು ಅಬ್ಬರಿಸಲಿರುವ ಚಿಯಾನ್ ವಿಕ್ರಮ್ ; ವಿಲನ್ ರೋಲ್’ಗೆ ವಿಕ್ರಮ್’ಗೆ…

Chiyan Vikram: ನಟ ರಜನಿಕಾಂತ್‌ (Rajanikanth) ಮುಂದೆ ಚಿಯಾನ್ ವಿಕ್ರಮ್ ನಟಿಸುವ ಅವಕಾಶ ಬಂದೊದಗಿದೆ. ಅದಕ್ಕಾಗಿ ಭರ್ಜರಿ ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ.

Rajanikanth: ಸಿನಿ ರಂಗಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗುಡ್ ಬೈ? ನಟನೆಯಿಂದ ನಿವೃತ್ತಿ ಪಡೆಯಲಿದ್ದಾರಾ ತಲೈವಾ?

Rajanikanth :ರಜನಿ ವಿಚಾರವಾಗಿ ಒಂದು ಗುಸು ಗುಸು ಶುರುವಾಗಿದ್ದು, ರಜನಿಕಾಂತ್ ಸಿನಿ ರಂಗಕ್ಕೆ ಗುಡ್ ಬೈ(Good Bye) ಹೇಳುತ್ತಾರೆ ಅನ್ನೋ ವಿಚಾರ ಹರಿದಾಡುತ್ತಿದೆ.

Kangana Ranaut: ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ; ಈ ಬಗ್ಗೆ…

Kangana Ranaut :ಇದೀಗ ಈ ಸಿನಿಮಾ ನೋಡಿದ ರಾಜಮೌಳಿ (Rajamouli) ತಂದೆ ವಿಜಯೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.

Farhana: ‘ದಿ ಕೇರಳ ಸ್ಟೋರಿ’ ಬೆನ್ನಲ್ಲೇ ವಿವಾದಕ್ಕೆ ಗುರಿಯಾಯ್ತು ತಮಿಳಿನ ಈ ಚಿತ್ರ! ಅಷ್ಟಕ್ಕೂ…

ಕೇರಳ ಸ್ಟೋರಿಯು ಧೂಳು ಧೂಳೆಬ್ಬಿಸುತ್ತಿರುವಂತೆಯೇ, ಇದೀಗ ತಮಿಳಿನ 'ಫರ್ಹಾನ್'(Farhana) ಚಲನಚಿತ್ರವೊಂದು ಇಸ್ಲಾಮಿಸ್ಟ್‌ಗಳ ಕಣ್ಣರಳಿಸಿ ಕೆಂಪಾಗಿಸಿದೆ

Actress Childhood photo: ಸ್ಟಾರ್ ನಟಿಯ ಬಾಲ್ಯದ ಫೋಟೋ ವೈರಲ್ ; ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಈ ಸ್ಟಾರ್…

ಖ್ಯಾತ ಸ್ಟಾರ್ ನಟಿಯ ಬಾಲ್ಯದ ಫೋಟೋ (Actress Childhood photo) ವೈರಲ್ ಆಗಿದೆ. ನಿಮಗೆ ಗೊತ್ತಾ? ಕನ್ನಡದ ಈ ಖ್ಯಾತ ನಟಿ (Serial Actress) ಯಾರು ಅಂತ? ಕಂಡುಹಿಡಿಯಿರಿ ನೋಡೋಣ.

Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್‌ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್‌…

ಬಿಗ್'ಬಾಸ್ ನಂತರ ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಶೆಟ್ರು ಇದೀಗ ಬೆಳ್ಳಿತೆರೆಯ ಮೂಲಕ ಜನರನ್ನು ರಂಜಿಸಲು ರೆಡಿಯಾಗಿದ್ದಾರೆ.

Keerthi Suresh: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ ಕೀರ್ತಿ ಸುರೇಶ್; ನಿಗೂಢ ವ್ಯಕ್ತಿ ನೋಡಿ ಇದು ಸ್ನೇಹನಾ…

ಕೀರ್ತಿ ಸುರೇಶ್ ಅವರು ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಗಳನ್ನು ಎಬ್ಬಿಸಿವೆ. ಕೀರ್ತಿ ಇದು ಸ್ನೇಹನಾ, ಪ್ರೀತಿನಾ?