Browsing Category

ಸಿನೆಮಾ-ಕ್ರೀಡೆ

Abhishek Ambareesh-Aviva: ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಡೇಟ್ ಫಿಕ್ಸ್! ಯಾವಾಗ..?…

ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ(engagement) ಮಾಡಿಕೊಂಡಿದ್ದು ಕೆಲವೇ ದಿನದಲ್ಲಿ ಈ ಯುವಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದೆ.

Sarath Babu Passes Away: ಕನ್ನಡದ ಜನಪ್ರಿಯ ನಟ ಶರತ್ ಬಾಬು ನಿಧನ! ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ

ಕನ್ನಡದ ಜನಪ್ರಿಯ ನಟ ಶರತ್ ಬಾಬು (Sarath Babu) ಇಂದು (ಮೇ 22 ) ಹೈದರಾಬಾದ್​ನಲ್ಲಿ ಕೊನೆ ಉಸಿರೆಳೆದಿದ್ದಾರೆ.

Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಜನಾ ಗಲ್ರಾನಿ!

Sanjana Galrani: ಇದೀಗ ಮೆಕ್ಕಾ ಭೇಟಿ ನೀಡಿರೋ ಅವರು ಮೆಕ್ಕಾ ಮದೀನಾ(Mecca Medina) ಭೇಟಿಯ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

Samantha ruth prabhu: ಫೋಟೋ ಪೋಸ್ಟ್ ಮಾಡಿ ಮತ್ತೆ ಮದುವೆಯಾಗೋ ಸುಳಿವು ನೀಡಿದ ಸಮಂತಾ! ಹುಡುಗ ಯಾರು?

Samantha Ruth Prabhu: ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Lubna Amir: ಈ ಖ್ಯಾತ ನಟಿ ತನ್ನದೇ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು!! ಪ್ರಿಯಕರ ಬಿಚ್ಚಿಟ್ಟ ರೋಚಕ…

ನಟಿ ಲುಬ್ನಾ ಆಮೀರ್(Lubna Amir) ​ ಇತ್ತಿಚೆಗಷ್ಟೇ ದೂರು ನೀಡಿದ್ದರು. ಇದೀಗ ಆಕೆಯ ವಿರುದ್ಧವೇ ಐಟಿ ಉದ್ಯೋಗಿ ಗಂಭೀರ ಆರೋಪ ಮಾಡಿ ಸರಣಿ ದೂರುಗಳನ್ನ ದಾಖಲಿಸಿದ್ದಾನೆ.

Mangaluru: ಕುಟುಂಬ ಸಮೇತರಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ಭೇಟಿ!!

ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Kadri Sri Manjunath temple) ನಟಿ ಮಾಲಾಶ್ರೀ (Actress malashri) ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

Cannes 2023: ಐಶ್ವರ್ಯ ರೈ ವಿಚಿತ್ರ ಡ್ರೆಸ್ ಗೆ ಎಲ್ಲೆಡೆ ಸಖತ್ ಟ್ರೋಲ್! ಏಲಿಯನ್ ಇನ್ಸ್ಪೈರ್ ಎಂದು ಟೀಕೆ ಮಾಡಿದ…

ನಟಿಯ ವಿಚಿತ್ರ ವಸ್ತ್ರಕ್ಕೆ ಟ್ರೋಲ್ ಆಗ್ತಾ ಇದೆ. ಕೆಲವರು ಹೊಗಳಿದರೆ, ಇನ್ನು ಕೆಲವರು ನೆಟ್ಟಿಗರು ಏಲಿಯನ್ ಇನ್ಸ್ಪೈರ್ ಎಂದು ಟೀಕೆ ಮಾಡುತ್ತಿದ್ದಾರೆ.

H R Ranganath: ಹಾಲಿವುಡ್ ಗೆ ಎಂಟ್ರಿ ಕೊಟ್ಟ ನಮ್ಮ ಪಬ್ಲಿಕ್ ಟಿವಿ ರಂಗನಾಥ್ !

H R Ranganath: ಫಾಸ್ಟ್ & ಫ್ಯೂರಿಯಸ್ 10’ ಸಿನಿಮಾದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ನಟಿಸಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿದೆ.