Bigg Boss Kannada 11: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ 11’ರ (Bigg Boss Kannada 11) ವಿನ್ನರ್ (Winner) ಆಗಿರೋ ಹನುಮಂತಗೆ (Hanumantha) ಬಂದಿರುವ ಸಿನಿಮಾ ಆಫರ್‌ಗಳನ್ನು ನೋ ಎಂದಿದ್ದಾರೆ.
Pushpa 2 OTT Release: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2 ದಿ ರೂಲ್' ಚಿತ್ರ ಡಿಸೆಂಬರ್ 5 ರಂದು ಥಿಯೇಟರ್‌ಗೆ ಬಂದಿತ್ತು. ಈ ಚಿತ್ರ ಬಿಡುಗಡೆಯಾಗಿ 53 ದಿನ ಕಳೆದರೂ ದೇಶ ಹಾಗೂ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.
Bigg Boss: ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದ್ದು ಸ್ಪರ್ಧಿಗಳನ್ನು ಭೇಟಿಯಾಗಲು ಅವರ ಮನೆಯಿಂದ ಕುಟುಂಬಸ್ಥರು ಬರುತ್ತಿದ್ದಾರೆ. ಹೀಗಾಗಿ ಈ ವಾರ ದೊಡ್ಮನೆ ಹಲವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.