Browsing Category

ಸಿನೆಮಾ-ಕ್ರೀಡೆ

ಮಿಸ್ ಕಾಲ್ ಕೊಡಿ, ನೇತ್ರದಾನ ಮಾಡಿ !! | ಪುನೀತ್ ಪ್ರೇರಿತ ನೇತ್ರದಾನಕ್ಕೆ ಹೆಸರು ನೋಂದಾವಣೆ ಆಂದೋಲನ ಶುರು

ಪುನೀತ್ ರಾಜ್ ಕುಮಾರ್ ಕರುನಾಡು, ಸ್ಯಾಂಡಲ್ ವುಡ್ ಮರೆಯಲಾಗದ ಮಾಣಿಕ್ಯ. ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ ಮನೆಯಲ್ಲೂ ಜೀವಂತವಾಗಿದ್ದಾರೆ. ನಿನ್ನೆ

ತುಳುನಾಡಲ್ಲಿ ಮತ್ತೆ ಸದ್ದು ಮಾಡಲಿದೆ ತುಳು ನಟನ ವರ್ಲ್ಡ್ ಫೇಮಸ್ ಡೈಲಾಗ್!! ಎರಡು ವರ್ಷಗಳಿಂದ ತಯಾರಿಯಲ್ಲಿದ್ದ…

ಹಳೆಯ ತುಳು ಚಿತ್ರವೊಂದರ ಫೇಮಸ್ 'ಏರೆಗಾವಿಯೆ ಕಿರಿಕಿರಿ ' ಎಂಬ ತುಳು ನಟನ ವರ್ಲ್ಡ್ ಫೇಮಸ್ ಡೈಲಾಗ್ ಅನ್ನೇ ಟೈಟಲ್ ಮಾಡ್ಕೊಂಡ ಚಿತ್ರ ಇದೀಗ ಕರಾವಳಿಯಲ್ಲಿ ಒಡ್ತಿದೆ.ತುಳು ಸಿನಿಮಾ ಒಂದರಲ್ಲಿ ನವೀನ್ ಡಿ. ಪಡೀಲ್ ಹಾಗೂ ಸತೀಶ್ ಬಂದಳೆ ಅವರ ಮಾತಿನ 'ಎರೆಗಾವುಯೇ ಕಿರಿಕಿರಿ ಉಂದು ರಗಾಳೆ ಇಜ್ಜಿ'

ನೈಟ್ ಕರ್ಫ್ಯೂ ನಲ್ಲಿ ಕುಡಿದ ಮತ್ತಿನಲ್ಲಿ ಬ್ರಿಗೇಡ್ ರೋಡ್ ನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ರಂಪಾಟ

ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್‍ನಲ್ಲಿ ರೋಡ್ ರಂಪಾಟ ಮಾಡಿದ ಘಟನೆ ನೈಟ್ ಕರ್ಫ್ಯೂ ಮೊದಲ ರಾತ್ರಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಕಿರಿಕ್ ಶುರು

ರೈತನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದ ಸ್ಯಾಂಡಲ್ ವುಡ್ ಕ್ಯೂಟಿ ಎಂಗೇಜ್ಮೆಂಟ್ ಆಗಿದ್ದಾರಂತೆ!! ನಟಿ…

ರೈತನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ ಕನ್ನಡದ ನಟಿ ಅಧಿತಿ ಪ್ರಭುದೇವ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಕ್ಯೂಟಿ ಎಂದೇ ಕರೆಯಲ್ಪಡುವ ಅಧಿತಿಯ ಕೈಹಿಡಿಯುವ ಹುಡುಗ ಕೃಷಿಕನಾಗಿದ್ದು, ಸದ್ಯ ಚಂದನವನದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ

ಮುಸ್ಲಿಂ ಹುಡುಗನನ್ನು ಯಾವುದೇ ಕಾರಣಕ್ಕೂ ಮದುವೆಯಾಗಲಾರೆ ಎಂದ ಮುಸ್ಲಿಂ ನಟಿ !! | ಅದಕ್ಕೆ ಆಕೆ ನೀಡಿದ ಕಾರಣ ಏನು…

ಸಿನಿಮಾ ನಟಿಯರೇ ಹಾಗೆ. ತುಂಡುಡುಗೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಾಯುತ್ತಿರುತ್ತಾರೆ. ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್ ಕೂಡ ಒಬ್ಬಳು. ಈ ನಟಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ !! | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಫಾರ್ಮ್ ಹೌಸ್ ನಲ್ಲಿ ಹಾವು ಕಡಿದಿದ್ದು, ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾನ್ವೆಲ್ ಫಾರ್ಮ್ ಹೌಸ್‍ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದೆ. ಈ ಹಾವು ವಿಷಕಾರಿ ಆಗಿರಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು

ಹಾಲಿವುಡ್ ನಟನೊಬ್ಬ ಲೈಂಗಿಕ ಭಕ್ಷಕನಾದ!! ಶೂಟಿಂಗ್ ನಲ್ಲಿ ನಟಿಯರ ಖಾಸಗಿ ಅಂಗವನ್ನೇ ದಿಟ್ಟಿಸುತ್ತಿದ್ದ ಕಾಮಿ- ಮುಂದೆ…

ಖ್ಯಾತ ಹಾಲಿವುಡ್ ನಟನೋರ್ವನ ವಿರುದ್ಧ ಖ್ಯಾತ ಗಾಯಕಿಯೊಬ್ಬರು ಲೈಂಗಿಕ ಕಿರುಕುಳದ ಗಂಭೀರ ಆರೋಪಮಾಡಿದ್ದಾರೆ. ಸೆಕ್ಸ್&ದಿ ಸಿಟಿ ಚಿತ್ರದ ನಟ 2002 ರಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಒಟ್ಟು ಈ ಪ್ರಕರಣ ಸೇರಿ ನಾಲ್ವರು ಯುವತಿಯರು ಈತನ ಮೇಲೆ ಲೈಂಗಿಕ

ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪುತ್ತೂರಿನ ಭವಿತ್ ಕುಮಾರ್ ಗೆ ಚಿನ್ನ,ಬೆಳ್ಳಿ ಪದಕ

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜನ್ನು ಪ್ರತಿನಿಧಿಸಿದ್ದ ಪುತ್ತೂರಿನ ಭವಿತ್ ಕುಮಾರ್ ಅವರು ಚಿನ್ನ,ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.ಭವಿತ್ ಕುಮಾರ್ ಅವರು ಪೋಲ್ ವಾಲ್ಟ್‌ ನಲ್ಲಿ ಚಿನ್ನದ