ಅದ್ಧೂರಿಯಾಗಿ ನೆರವೇರಿತು ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಮದುವೆ !! | ಸ್ಟಾರ್ ಜೋಡಿಗೆ ಹರಿದುಬರುತ್ತಿದೆ…
ಇತ್ತೀಚೆಗಷ್ಟೇ ಇಂಗೇಜ್‌ಮೆಂಟ್ ಮಾಡಿಕೊಂಡಿದ್ದ ಸ್ಟಾರ್ ಜೋಡಿಯೊಂದು ಇದೀಗ ಸದ್ದಿಲ್ಲದೇ ಹಸೆಮಣೆ ಏರಿದೆ. ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ಆದಿ ಪಿನಿಸೆಟ್ಟಿ ಜೊತೆ ವಿವಾಹವಾಗಿದ್ದಾರೆ.
ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ!-->!-->!-->…