Sandalwood: ಹೋಮ, ಹವನ, ನಾಗಾರಾಧನೆ ಬೆನ್ನಲ್ಲೇ ಕನ್ನಡದ ಚಿತ್ರರಂಗಕ್ಕೆ 7 ನ್ಯಾಷನಲ್ ಅವಾರ್ಡ್ !! ನೆಟ್ಟಿಗರು…
Sandalwood : ಕನ್ನಡ ಚಿತ್ರರಂಗದಲ್ಲಿ(Sandalwood) ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ, ನಾಗಾರಾಧನೆಯನ್ನು ನಡೆಸಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೇ ಸಾಧನೆಗಳ, ಪ್ರಶಸ್ತಿಗಳ ಮಹಾಪೂರವೇ…