Browsing Category

ಬೆಂಗಳೂರು

ಈಕೆ ಬುರ್ಖಾ ತೆಗೆದು ಮುಖ ತೋರಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬೀಳೋ ಅಂಗಡಿ ಮಾಲೀಕರು | ಬ್ಲಾಕ್ ಮ್ಯಾಜಿಕ್ ಪ್ರಯೋಗ…

ಇಂದು ಯಾವೆಲ್ಲ ರೀತಿಲಿ ಕಳ್ಳತನ ಮಾಡುತ್ತಾರೆ ಎಂದು ಹೇಳುವುದೇ ಅಸಾಧ್ಯ. ವೆರೈಟಿ ವೆರೈಟಿಯಾಗಿ ಆಲೋಚನೆ ಮಾಡಿ ದೊಡ್ಡ ಪ್ಲಾನ್ ಮೂಲಕವೇ ಕೃತ್ಯಕ್ಕೆ ಇಳಿಯುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಜಾದು ಮೂಲಕವೇ ದುಡ್ಡು ಎಗರಿಸಿದ್ದಾರೆ. ಹೌದು. ಗ್ರಾಹಕರಂತೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು

ರೂಪೇಶ್ ಶೆಟ್ಟಿ – ಸಾನ್ಯಾ ಮಧ್ಯೆ ಹೆಚ್ಚಿದೆ ಮನಸ್ತಾಪ | ಆಟದಿಂದ ವಿಚಲಿತರಾಗುತ್ತಿದ್ದಾರಾ ಕುಡ್ಲದ ನಟ!!!

ಬಿಗ್ ಬಾಸ್ ಕೊನೆಯ ಹಂತದಲ್ಲಿದೆ. ಹಾಗೂ ಈ ಶೋನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಅಲ್ಲದೇ ಶೋ ಕೊನೆಯ ಹಂತಕ್ಕೆ ಬಂದಿದ್ದು, ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ

ಶಿಕ್ಷಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರನ್ನು ಕಡೆಗಣಿಸಿದ ಹಿನ್ನೆಲೆ!! ಖೇಲ್ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಬೃಹತ್…

ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವಾಲಯದ ಆದೇಶದಂತೆ ಶಿಕ್ಷಕರ ನೇಮಕಾತಿಗೆ ಕರೆ ನೀಡಲಾಗಿದ್ದು, ಇದರಲ್ಲಿ ದೈಹಿಕ ಶಿಕ್ಷಕರನ್ನು ಕಡೆಗಣಿಸಲಾಗಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದ ಬೆನ್ನಲ್ಲೇ ರಾಜ್ಯ ಮಟ್ಟದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಖೇಲ್ ಕರ್ನಾಟಕ ದೈಹಿಕ

ನಟಿ ರೆಜಿನಾ ‘ಪುರುಷರ ಲೈಂಗಿಕ ಸಾಮರ್ಥ್ಯ ‘ 2 ನಿಮಿಷ’ ದ ಮ್ಯಾಗಿಗೆ ಸಮ ಜೋಕ್ – ತುಂಬಿದ…

ನಟಿ ರೆಜಿನಾ ಅವರು ಹೇಳಿದ ಒಂದು ಹಸಿ ಬಿಸಿ ಮಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದುವೇ, "ಪುರುಷರ ಲೈಂಗಿಕ ಸಾಮರ್ಥ್ಯ 'ಮ್ಯಾಗಿ' ತರ ಎರಡು ನಿಮಿಷ ಅಷ್ಟೇ" ಎಂದು ರೆಜಿನಾ ಹೇಳಿದ್ದು. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಹಾಗೂ ಇದರ ಬಗ್ಗೆ ತರಹೇವಾರಿ ಕಮೆಂಟ್ ಕೂಡಾ ಬಂದಿತ್ತು. ಆದರೆ ಈ

ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಗೋಲ್ಡನ್ ವೀಸಾ ಪಡೆದ ಮೊದಲ ಚಿತ್ರನಟ ಎನ್ನುವ ಹೆಗ್ಗಳಿಕೆಗೆ ಹೆಬ್ಬುಲಿ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.ಈ ಮೂಲಕ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸಾಲಿಗೆ ಸುದೀಪ್ ಕೂಡಾ

ಅಬ್ಬಬ್ಬಾ ಬೆಂಗಳೂರು ಟ್ರಾಫಿಕ್ | ವರ್ಷಕ್ಕೆ ಎಷ್ಟು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ ಗೊತ್ತಾ…

ಬೆಂಗಳೂರಿಗರಿಗೆ ಟ್ರಾಫಿಕ್‌ ಅಂತೂ ತಲೆಯನ್ನು ತಿಂದು ಹಾಕಿ ಬಿಡುತ್ತೆ. ಅತ್ಯಂತ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಟ್ರಾಫಿಕ್‌ ಅದೆಷ್ಟರ ಮಟ್ಟಿಗಿದೆ ಎಂದರೆ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ವಾಣಿಜ್ಯ

Job Alert: ‘ಶಿಕ್ಷಕರ ಹುದ್ದೆ’ಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 2,500 ಶಿಕ್ಷಕರ…

ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ( Karnataka Teacher Recruitment ) ಅಧಿಸೂಚನೆಯನ್ನು ಹೊರಡಿಸಿತ್ತು. ಈ ನೇಮಕಾತಿಯ ಪ್ರಕ್ರಿಯೆ ಚಾಲನೆಯಲ್ಲಿದೆ. ಇದೀಗ ಮತ್ತೊಂದು ಭರ್ಜರಿ ಸಿಹಿ ಸುದ್ದಿಯೊಂದನ್ನು ಸರಕಾರ ನೀಡಿದೆ. ಹೌದು,

ಟ್ರಾಫಿಕ್ ಜಾಮ್ ಸಂಕಟ | 3 ಕಿ.ಮೀ.ಓಡಿಕೊಂಡೇ ಬಂದು ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ !!!

ಹಿರಿಯರೊಂದು ಮಾತು ಹೇಳ್ತಾರೆ, 'ವೈದ್ಯೋ ನಾರಾಯಣೋ ಹರಿ' ಅಂತ.ಅಂದರೆ ವೈದ್ಯರು ದೇವರಿಗೆ ಸಮಾನ ಅಂತ. ಆ ಮಾತಿಗೆ ತಕ್ಕವರೇ ಈ ಡಾಕ್ಟರ್. ಬೆಂಗಳೂರಿನ ವೈದ್ಯ ಗೋವಿಂದ ನಂದಕುಮಾರ್ ಎಂಬುವವರು ತಮ್ಮ ಅತ್ಯುತ್ತಮ ಕಾರ್ಯದಿಂದ ಮೆಚ್ಚುಗೆ ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು. ದೇವರಂತಹ ಈ ಡಾಕ್ಟರ್