Browsing Category

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಇಲ್ಲದಾಗಿದೆ ಮೂಲಭೂತ ಸೌಕರ್ಯ!! ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ ತೆಲಂಗಾಣ ಸರ್ಕಾರ!!

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಖಾತಾಬುಕ್ ಸ್ಟಾರ್ಟ್ ಅಪ್ ಸಂಸ್ಥೆಗಳು ಶತಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದರೂ, ಕಚೇರಿಗೆ ತೆರಳುವ ರಸ್ತೆ ಹದಗೆಟ್ಟಿರುವ ಪದೇ ಪದೇ ಕಡಿತಗೊಳ್ಳುವ ವಿದ್ಯುತ್,ಹಾಗೂ ಕಳಪೆ ಗುಣಮಟ್ಟದಲ್ಲಿ ಸರಬರಾಜಾಗುವ

ಪಡಿತರ ಚೀಟಿದಾರರೇ ನಿಮಗೊಂದು ಸಿಹಿಸುದ್ದಿ| ಇನ್ನು ಮುಂದೆ ಈ ಎಲ್ಲಾ ಸೇವೆಗಳು ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ…

ಬೆಂಗಳೂರು : ಪಡಿತರ ಚೀಟಿದಾರರಿಗೊಂದು ಸಿಹಿಸುದ್ದಿ ಇದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಜೊತೆಗೆ ಇನ್ನು ಮುಂದೆ ಎಲ್ ಪಿ ಜಿ ಸಿಲಿಂಡರ್, ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ಸಾಮಾನ್ಯ ಸೇವಾ ಕೇಂದ್ರಗಳಾಗಿ

ಹೊಸತೊಡಕು ಸಂಭ್ರಮಾಚರಣೆಯಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ಜನ ! ಇಂದು ಮಾಂಸದ ಬೆಲೆ ಎಷ್ಟು ಗೊತ್ತೇ ?

ಯುಗಾದಿ ಹಬ್ಬ ದಲ್ಲಿ ಬೇವು, ಬೆಲ್ಲ ತಿಂದು ಸಂಭ್ರಮಿಸಿದ ಮರುದಿನವೇ ಎಲ್ಲರೂ ಹೊಸತೊಡಕು ಆಚರಣೆ ಮಾಡುತ್ತಾರೆ. ಮಾಂಸಹಾರಿಗಳಿಗಂತೂ ಇಂದು ಪ್ರಿಯವಾದ ದಿನವಾಗಿದೆ. ಈ ದಿನ ಎಲ್ಲರೂ ಕುಟುಂಬಸ್ಥರು ಒಟ್ಟಿಗೆ ಸೇರಿ ಮಾಂಸದೂಟವನ್ನು ಸವಿಯುತ್ತಾರೆ. ಇಂದು ಮಾಂಸಕ್ಕೆ ಅಪಾರ ಬೇಡಿಕೆ.‌ ಎಷ್ಟೊ ಕಡೆ

ಪಬ್ ಜಿ ಆಟದ ಮೋಹಕ್ಕೆ ಬಿದ್ದ ಬಾಲಕನ ಕೆಲಸಕ್ಕೆ ದಂಗಾದ ರೈಲ್ವೆ ಪೊಲೀಸರು !! | ತನ್ನ ಆಟ ಮುಂದುವರಿಸಲು ಆತ ಮಾಡಿದ್ದಾದರೂ…

ಪಬ್ ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ತನ್ನ ಫ್ರೆಂಡ್ ಸಹವರ್ತಿ ಆಟಗಾರ ರೈಲ್ವೆ ನಿಲ್ದಾಣದಿಂದ ಹೋಗುವುದನ್ನು ತಡೆಯಲು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಹುಸಿ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೈಲ್ವೆ ಮೂಲಗಳ

ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ!|ಇಂತಹ ಆದೇಶವನ್ನೇ ಹೊರಡಿಸಿಲ್ಲ,ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ…

ಬೆಂಗಳೂರು:ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡುವ ದೃಷ್ಟಿಯಿಂದ,ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಪ್ರಾಣಿ ವಧೆ ವೇಳೆ ಸ್ಟನ್ನಿಂಗ್ ಕಡ್ಡಾಯ ಎಂಬ ಮಹತ್ವದ ಆದೇಶ ಹೊರಡಿಸಿದೆ ಎಂಬ ಸುಳ್ಳು ಸುದ್ದಿ ಹರಡಿದ್ದು, ಇದೀಗ ಸಚಿವ ಪ್ರಭು ಚೌಹಾಣ್ ಈ ವಿಚಾರವಾಗಿ

ಪ್ರೀತಿ ಮಾಯೆ ಹುಷಾರು | ಪ್ರೀತಿಗಾಗಿ ದೇಹವನ್ನೇ ಒಪ್ಪಿಸಿದ ಪ್ರೇಯಸಿಗೆ, ಪ್ರಿಯಕರನ ಬರ್ತ್ ಡೇಯಂದು ಕಾದಿತ್ತು ಶಾಕಿಂಗ್…

ಪ್ರೀತಿ ಒಂದು ಮಾಯೆ ಹುಷಾರು ಎಂಬ ಮಾತಿದೆ. ಇದರಲ್ಲಿ ಬಿದ್ದವರು ಮೇಲೇಳುವುದು ಕಷ್ಟ. ಹಾಗೆನೇ ಕೆಲವರಿಗೆ ನಿಜವಾದ ಪ್ರೀತಿ ಸಿಕ್ಕರೆ ಕೆಲವರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ. ಇಂಥದ್ದೇ ಒಂದು ಘಟನೆಯಲ್ಲಿ ಪ್ರೀತಿಯ ಮಾಯೆಯಲ್ಲಿ ಬಿದ್ದವಳು ಈಗ ಅದರ ಆಘಾತ ತಡೆದುಕೊಳ್ಳಲಾಗದೇ ಆತ್ಮಹತ್ಯೆಗೆ

ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ-ಪಶುಸಂಗೋಪನಾ‌ ಇಲಾಖೆಯಿಂದ ಮಹತ್ವದ ಆದೇಶ|ಕೋಳಿ, ಕುರಿ ಅಂಗಡಿಗಳಲ್ಲಿ…

ಬೆಂಗಳೂರು: ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡುವ ದೃಷ್ಟಿಯಿಂದ,ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದ್ದು,ಹಿಂಸೆ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ : ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 6406 ಹುದ್ದೆ ಗಳಿಗೆ ಅಧಿಸೂಚನೆ ಪ್ರಕಟ…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, 'ಗ್ರಾಮೀಣಾಭಿವೃದ್ಧಿ ಇಲಾಖೆ ಯಿಂದ '6,406 ಹುದ್ದೆ'ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆ : ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 2) ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಿದೆ.