Browsing Category

ಬೆಂಗಳೂರು

ಗೆಳತಿಯ ಭೇಟಿಗಾಗಿ ಬುರ್ಖಾ ಧರಿಸಿ ಹೋದವ ಇದೀಗ ಪೊಲೀಸ್ ಅತಿಥಿ

ಲಕ್ನೋ: ಗೆಳತಿಯನ್ನು ಭೇಟಿಯಾಗುವ ಇರಾದೆಯಿಂದ ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿ ಪೋಲಿಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ. ಸೈಫ್ ಅಲಿ (25) ಎಂಬ ವ್ಯಕ್ತಿ ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ಈತನಿಗೆ ಬೇರೊಂದು ಸ್ಥಳದಲ್ಲಿ ಕೆಲಸ

ಮತ್ತೊಮ್ಮೆ ಶಾಲೆಗಳಲ್ಲಿ ಶುರುವಾಗುತ್ತಾ ಧರ್ಮಸಂಘರ್ಷ! | ಗಣೇಶೋತ್ಸವ ಆಚರಣೆ ಕುರಿತ ಸಚಿವರ ಸ್ಪಷ್ಟನೆಗೆ ವಕ್ಫ್‌…

ಬೆಂಗಳೂರು : ದಿನೇ ದಿನೇ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಶಾಲಾ‌ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ ಇದೆ. ಹೌದು. ಗಣೇಶೋತ್ಸವ ದಂಗಲ್ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆಯಿಂದ

“ಮುಸ್ಲಿಂ ಏರಿಯಾದಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಿದ್ದು ?” – ಸಿದ್ದರಾಮಯ್ಯ ಹೇಳಿಕೆ ವೈರಲ್

ರಾಜ್ಯಾದ್ಯಂತ ಸಾರ್ವಕರ್ ಫೋಟೋ ಭಾರೀ ಕೋಲಾಹಲ ಎಬ್ಬಿಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ. ಶಿವಮೊಗ್ಗದ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕೋಕೆ ಹೋದರು ? ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಟ್ವಿಟ್ಟರಲ್ಲಿ

ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು!

ಬೆಂಗಳೂರು: ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದ ಬಿಸಿಯೂಟ ಕಾರ್ಯಕರ್ತೆಯರಿಗೆ ಇದೀಗ ನೆಮ್ಮದಿಯ ನೆಟ್ಟುಸಿರು ಬಿಡುವಂತೆ ಆಗಿದೆ. ಹೌದು. ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಳ್ಳಲಾಗಿದೆ. ಕೆಲವು ಬೇಡಿಕೆಗಳನ್ನು

ಪಿಎಸ್ ಐ ಆಗೋ ಕನಸು ನನಸಾಗಿಲ್ಲವೆಂದು ಪೊಲೀಸರಿಗೆ ಕೆಲಸ ಕೊಟ್ಟ ಟಾಪರ್

ಬೆಂಗಳೂರು: ಅದೆಷ್ಟು ವಿದ್ಯೆ ಕಲಿತರು ಕೆಲವೊಂದು ಬಾರಿ ಅದೃಷ್ಟ ಕೈ ಕೊಟ್ಟಾಗ ಭಿಕ್ಷುಕನಾಗುವುದರಲ್ಲಿ ಸಂಶಯ ಪಡಬೇಕಾಗಿಲ್ಲ. ಕೆಲವರು ಕನಸಿನ ಕೆಲಸ ಬಿಟ್ಟು ಹೊಟ್ಟೆ ಪಾಡಿಗೆ ಬೇರೆ ಕೆಲಸ ಹುಡುಕಿ ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಖತರ್ನಾಕ್ ಕೆಲಸಕ್ಕೆ ಕೈ ಹಾಕುತ್ತಾರೆ. ಅದೇ ರೀತಿ

ಕಾಲೇಜು ಮುಂಭಾಗವೇ ಚಾಕುವಿನಿಂದ ಇರಿದು ವಿದ್ಯಾರ್ಥಿಯ ಕೊಲೆ | ಆರೋಪಿಗಳ ಬಂಧನ

ಕಾಲೇಜು ಫೆಸ್ಟ್ ನಲ್ಲಿ ಉಂಟಾದ ಕಿರಿಕ್ ನಿಂದ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ( 18) ನನ್ನು 'ಪೆನ್ ಚಾಕು' ವಿನಿಂದ ಇರಿದು ಕೊಂದಿದ್ದ ಆರು ಮಂದಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಿ.ಕಾಂ ವಿದ್ಯಾರ್ಥಿ ಮೊಹಮ್ಮದ್ ಸಾದ್ ( 20), ಸಫಾನುಲ್ಲಾ ಖಾನ್ ( 20), ಜೈನುಲ್ಲಾ ಖಾನ್ (

Breaking News | ಮೀನು ಪ್ರಿಯರಿಗೆ ರುಚಿಕರ ಸುದ್ದಿ ; ರಾಜ್ಯ ಸರ್ಕಾರದಿಂದ ‘ಮೀನೂಟದ ಮನೆ’ ಭಾಗ್ಯ ಆರಂಭ- ಸಚಿವ…

ಮೀನು ಪ್ರಿಯರಿಗೆ ರುಚಿಕರ ಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರವು ರಾಜ್ಯಾದ್ಯಂತ ' ಮೀನೂಟ ಮನೆ ' ಆರಂಭಿಸಲು ನಿರ್ಧರಿಸಿದೆ. ಸಿದ್ದರಾಮ್ಯನವರ ಪರಿಭಾಷೆಯಲ್ಲಿ ಹೇಳೋದಾದರೆ ಇದು ಮೀನೂಟದ ಭಾಗ್ಯ !! ಇನ್ನು ಕನ್ನಡಿಗರಿಗೆ ಹಬ್ಬ. ಕರಾವಳಿಯ ಬೀದಿಬೀದಿಯಲ್ಲೂ ಕಾಣಸಿಗುವ ಕಮ್ಮಗಿನ ಪರಿಮಳದ ಮೀನು

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ:

ಬೆಂಗಳೂರು :  ಮೇ 2022 ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನು ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಟ್ವಟ್ಟರ್‌ನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಾಹಿತಿ ರವಾನಿಸಿದ್ದಾರೆ.