Browsing Category

ದಕ್ಷಿಣ ಕನ್ನಡ

ಮಂಗಳೂರು : ಖಾದರ್ ನಾಡಿನಲ್ಲಿ ನಡು ರಸ್ತೆಯಲ್ಲೇ ವಾಹನ ಅಡ್ಡಲಾಗಿಟ್ಟು ನಮಾಜ್!! ಮೂಕ ಪ್ರೇಕ್ಷಕರಂತೆ ಆಕಾಶ ನೋಡುತ್ತಾ…

ಉಳ್ಳಾಲ: ಈದುಲ್ ಫಿತ್ರ್ ದಿನವಾದ ನಿನ್ನೆ ಇಲ್ಲಿನ ಬೀರಿ ಸಮೀಪ ಸಾರ್ವಜನಿಕ ಹೆದ್ದಾರಿಯಲ್ಲೇ ಪೊಲೀಸರ ಮುಂದೆಯೇ ರಸ್ತೆಗೆ ವಾಹನಗಳನ್ನು ಅಡ್ಡಲಾಗಿಟ್ಟು ನಮಾಜ್ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನವೊಂದು ಬೆಳಕಿಗೆ ಬಂದಿದ್ದು, ಸದ್ಯ ವಿಚಾರ ಜಿಲ್ಲಾಮಟ್ಟದಲ್ಲಿ ಭಾರೀ

ಮಂಗಳೂರು : ಮೈ ಜಿಯೋ ಆಪ್ ನಲ್ಲಿ 10ರೂ. ರೀಚಾರ್ಜ್ ಮಾಡಲು ಹೇಳಿ, ಬಂಟ್ವಾಳದ ವೈದ್ಯರಿಂದ 1.65 ಲಕ್ಷ ದೋಚಿದ ಖದೀಮ

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ನಡೆದಿದೆ. ಯಾರೋ ಅಪರಿಚಿತ ವ್ಯಕ್ತಿ ಆ್ಯಪ್ ಡೌನ್‌ಲೋಡ್ ಮಾಡುವಂತೆ ಹೇಳಿ, ಅನಂತರ ಮೊಬೈಲ್ ರೀಚಾರ್ಜ್ ಮಾಡಲು ತಿಳಿಸಿ ಬಂಟ್ವಾಳದ ವೈದ್ಯರೋರ್ವರಿಗೆ 1,65,000 ರೂ. ಪಂಗನಾಮ ಹಾಕಿರುವ

ಉಡುಪಿ : ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಮೊಬೈಲ್ ವಾಯ್ಸ್ ರೆಕಾರ್ಡ್ ಬಹಿರಂಗ

ಕರ್ತವ್ಯ ನಿರತರಾಗಿರುವ ಸಮಯದಲ್ಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್ಸ್‌ಟೇಬಲ್‌ ರಾಜೇಶ್ ಕುಂದರ್ ಅವರು ಮೊನ್ನೆಯಷ್ಟೇ ಡೆತ್ ನೋಟ್ ದೊರಕಿದ್ದು, ಈಗ ತಮ್ಮ ಮೇಲೆ ಸಹದ್ಯೋಗಿಗಳು ನಡೆಸಿರುವ ದೌರ್ಜನ್ಯದ ಕುರಿತು

ಉಪ್ಪಿನಂಗಡಿ: ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಕೈ ಹಾಕಿ ವ್ಯಕ್ತಿಯಿಂದ ಅಸಭ್ಯ ವರ್ತನೆ, ಹಾಗೂ ದಾಂಧಲೆ: ಹೋಟೆಲ್ ಮಾಲಕರಿಂದ…

ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದ ಮಹಿಳಾ ಗ್ರಾಹಕಿಯ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದು ಮಾತ್ರವಲ್ಲದೇ, ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆಯೊಂದು ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ. ಉಪ್ಪಿನಂಗಡಿ ಬಸ್ ನಿಲ್ದಾಣದ ಪರಿಸರದಲ್ಲಿನ

ಮಂಗಳೂರು : ನಾಗ ದೇವರ ಸಾನಿಧ್ಯ ಅಪವಿತ್ರಗೊಳಿಸಿದ ಪ್ರಕರಣ – ದುಷ್ಕರ್ಮಿಗಳ ಬಂಧನಕ್ಕೆ ರಾಮ್ ಸೇನಾ ಆಗ್ರಹ

ಪುರಾತನ ಕಾಲದಿಂದಲೂ ತುಳುನಾಡಿನ ಆರಾಧ್ಯ ದೇವರುಗಳಲ್ಲಿ ಒಂದಾದ ನಾಗದೇವರನ್ನು ಆರಾಧಿಸಿ ಬರುವ ಸ್ಥಳ ಇದಾಗಿದ್ದು, ಅಂಥ ದೇವರಿಗೆ ಅವಮಾನ ಮಾಡಿ ಅನಾಗರಿಕತೆ ಮೆರೆದ ಕಿಡಿಗೇಡಿಗಳ ಕೃತ್ಯವನ್ನು ರಾಮ್ ಸೇನಾ ತೀವ್ರವಾಗಿ ಖಂಡಿಸುತ್ತದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಪತ್ತೆ

ಮಂಗಳೂರು : ಗೋ ಕಳ್ಳತನ – ಆರೋಪಿಗಳ ಬಂಧನ ಕಾರ್ಯ ಯಶಸ್ವಿ

ಇತ್ತೀಚೆಗೆ ಗೋಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪೊಲೀಸರು ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದೇ ಮೂಕ ಪ್ರಾಣಿಯನ್ನು ಕಳ್ಳತನ ಮಾಡಿ ಕೊಂಡೊಯ್ಯುವವರ ಸಂಖ್ಯೆ ಅಧಿಕವಾಗಿದೆ. ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿ, ಅಲ್ಲಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟರೂ ಈ ಗೋ ಕಳ್ಳತನದ ದಂಧೆ

ನಾಗಬನದಿಂದ ಪ್ರತಿಷ್ಠೆ ಮಾಡಿದ 6 ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು!

ಕಿನ್ನಿಗೋಳಿ: ನಾಗಬನ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ರವಿವಾರ ನಡೆದಿದೆ. ಇದು ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗನಬನವಾಗಿದ್ದು,ರವಿವಾರ ಬೆಳಗ್ಗೆ ಭಂಡಾರಿ ಮನೆತನದ ವ್ಯಕ್ತಿಯೊಬ್ಬರು ನಾಗನ

ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ!

ಬಾಯಾರಿಕೊಂಡು ಬಂದ ಕಾಡುಕೋಣವೊಂದು ನಾಡಿಗೆ ಬಂದು, ದಾಹ ತೀರಿಸಲೆಂದು ಅತ್ತಿಂದಿತ್ತ ತಿರುಗುತ್ತಿರುವಾಗ ನೀರು ತುಂಬಿದ ಟ್ಯಾಂಕೊಂದನ್ನು ಕಂಡಿದೆ. ದಾಹದಿಂದ ಸೋತುಹೋಗಿದ್ದ ಕಾಡುಕೋಣ ಕೂಡಲೇ ಆ ಟ್ಯಾಂಕ್ ಮೇಲೇರಿ ಬಗ್ಗಿ ನೀರು ಕುಡಿಯಲು ಹರಸಾಹಸ ಪಡುತ್ತಿರುವಾಗಲೇ ಜಾರಿ ನೀರಿನ ಟ್ಯಾಂಕೊಳಗೆ