ವಿಟ್ಲ : ಎಸ್ ಎಸ್ ಎಲ್ ಸಿ ಮೃತ ಬಾಲಕಿ ಮನೆಯವರಿಗೆ ಹೊಸ ಮನೆ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಘೋಷಣೆ
ಬಂಟ್ವಾಳ ಶಾಸಕ, ರಾಜೇಶ್ ನಾಯ್ಕ ಅವರು ವಿಟ್ಲ ಕನ್ಯಾನದಲ್ಲಿ ಸಾವಿಗೀಡಾದ ಬಾಲಕಿ ಮನೆಗೆ ಶುಕ್ರವಾರ ಭೇಟಿ ನೀಡಿದ್ದು, ಬಾಲಕಿ ಮನೆಯವರೊಂದಿಗೆ ಮಾತಾಡಿದ ನಂತರ ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ನಡೆಸುತ್ತಿದ್ದು ತಪ್ಪಿತಸ್ಥನಿಗೆ ಕಾನೂನಿನಡಿಯಲ್ಲೇ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.!-->…