Browsing Category

ದಕ್ಷಿಣ ಕನ್ನಡ

ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾದ ಕುಡ್ಲದ ‘ಚಾರ್ಲಿ’

ಕನ್ನಡ ಸಿನಿಮಾ ರಂಗದಲ್ಲಿ ಎಲ್ಲೆಡೆ, ಎಲ್ಲರ ಮನದಲ್ಲಿ ಗುಡುಗುತ್ತಿರುವ ಪದವೇ 'ಚಾರ್ಲಿ'. ಹೌದು. ಮನುಷ್ಯ ಮತ್ತು ನಾಯಿಯ ಒಡನಾಟ ಅದೆಷ್ಟು ಅದ್ಭುತ ಎಂಬುದನ್ನು ಸಾಧಿಸಿ ತೋರಿಸಿದೆ ಈ ಸಿನಿಮಾ. ಒಂದೇ ದಿನದಲ್ಲಿ ಸೂಪರ್ ಹಿಟ್ ಆದ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾ ಎಲ್ಲಾ

ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ ಪುತ್ತೂರು ಅರಣ್ಯ ಇಲಾಖೆ

ಪುತ್ತೂರು: ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ವಲಯದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಶಶಿಕುಮಾರ್, ಸತೀಶ್, ವಿಜೇಶ್, ವಿನಿತ್, ಸಂಪತ್ ಕುಮಾರ್ ಮತ್ತು ರತೀಶ್. ಮಾಣಿ-ಮೈಸೂರು

ವಿಟ್ಲ:ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ತಿರುವು!! ಯುವಕನೊಬ್ಬನ ಕೈವಾಡವಿದೆ ಎನ್ನುವ ಗಂಭೀರ ಆರೋಪ-ತನಿಖೆ…

ವಿಟ್ಲ:ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಮನೆಗೆ ಹಿಂದಿರುಗಿ ಬಾರದೆ ನಾಪತ್ತೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ತಿರುವು ಪಡೆದುಕೊಂಡಿದ್ದು ಪೊಲೀಸರ ತನಿಖೆ ತೀವ್ರ ಗೊಂಡ ಬಗ್ಗೆ ವರದಿಯಾಗಿದೆ. ಇಡೀ ಪ್ರಕರಣದ ಸುತ್ತ ಯುವಕನೋರ್ವನ ಕೈವಾಡವಿದೆ

ಬೆಳ್ತಂಗಡಿ : SDM ಪಿಯು ಕಾಲೇಜ್ ಹಿಂಭಾಗದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ : ಉಜಿರೆ ಪಿಯು ಕಾಲೇಜು ಹಿಂಭಾಗದ ನಾಗರಾಜ ಕಾಂಪೌಂಡ್ ಏರಿಯಾದಲ್ಲಿನ ಮನೆಯೊಂದರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ. ಹೊಟೇಲ್ ಹೊಂದಿರುವ ಉದ್ಯಮಿ ಶಂಕರ್ ಶೆಟ್ಟಿ ಎಂಬುವವರ ಶ್ರೀ ದುರ್ಗಾ ನಿಲಯ ಎಂಬ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಆದರೆ ಈ

ಉಡುಪಿ:ಯಶ್ ಪಾಲ್ ಸುವರ್ಣಾರಿಗೆ ಬೆದರಿಕೆ ಪ್ರಕರಣ!! ಆರೋಪಿ ಮಂಗಳೂರಿನ ಮಹಮ್ಮದ್ ಶಫಿ ಬಂಧನ

ಉಡುಪಿ: ಹಿಜಾಬ್ ಕಿಡಿ ಹತ್ತಿದ ಉಡುಪಿಯ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ, ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು

ಧರ್ಮ ನಿಂದಕಿ ಶೈಲಜಾ ಅಮರನಾಥ್‌ಗೆ ಶ್ರದ್ಧಾಂಜಲಿ ಬ್ಯಾನರ್

ಹಿಂದೂ ದೇವರುಗಳನ್ನು ಅವಮಾನಿಸಿದ ಶೈಲಜಾ ಅಮರ್ ನಾಥ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಈಗ ಪುತ್ತೂರಿನ ಆಕೆಯ ಆಫೀಸಿನ ಮುಂದೆ ಆಕಿಗೆ ಅಂತಿಮ ನಮನ ಸಲ್ಲಿಸಲಾಗಿದೆ ಪುತ್ತೂರಿನ ಆಕೆಯ ಕಚೇರಿಯ ಎದುರು " ಧರ್ಮದ್ರೋಹಿ ಶೈಲಜಾ, ಮತ್ತೆ ಹಿಂದೂಸ್ತಾನದಲ್ಲಿ ಹುಟ್ಟಿ ಬರಬೇಡ " ಎಂಬ ಪೋಸ್ಟರ್

ವಿಶಿಷ್ಟ ಶ್ರೇಣಿಯಲ್ಲಿ (ಶೇ.94)ತೇರ್ಗಡೆಯಾದ
ಪ್ರಜ್ಞಾ ಕಜೆ

ಮುಕ್ಕೂರು : ಪೆರುವಾಜೆ ಗ್ರಾಮದ ಕಜೆ ನಿವಾಸಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಜ್ಞಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಕೌಂಟೆನ್ಸಿ,ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ

ಮುಕ್ಕೂರು : ಯಕ್ಷಗಾನ ನಾಟ್ಯ ಕಲಿಕಾ ತರಬೇತಿ ಉದ್ಘಾಟನೆ

ಯಕ್ಷಗಾನ ಜಾತಿ, ಮತ, ಧರ್ಮ ಮೀರಿ ನಿಂತ ಕಲೆ : ಗೋಪಾಲಕೃಷ್ಣ ಪಠೇಲ್ ಚಾರ್ವಾಕ ಯಕ್ಷಗಾನದಲ್ಲಿ ಜೀವನ ಮೌಲ್ಯದ ಸಂದೇಶ : ಸುಬ್ರಾಯ ಭಟ್ ನೀರ್ಕಜೆ ಯುವ ಪೀಳಿಗೆಗೆ ಯಕ್ಷಗಾನದ ಮಹತ್ವ ತಿಳಿಸುವ ಪ್ರಯತ್ನ : ಜಗನ್ನಾಥ ಪೂಜಾರಿ ಮುಕ್ಕೂರು ಮುಕ್ಕೂರು : ಸಂಗೀತ, ನೃತ್ಯ, ಸಾಹಿತ್ಯ, ವೇಷಭೂಷಣ