ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!
ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!
ಅರಿಯಡ್ಕ: ಕೋರಂ ಕೊರತೆಯಿಂದಾಗಿ ಫೆ. 14 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಬೇಕಾಗಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ಮಹಾಸಭೆಯು ಮುಂದೂಡಲ್ಪಟ್ಟಿದೆ. 2019-20ನೇ ಸಾಲಿನ ಮಹಾಸಭೆಯನ್ನು…