PM Kisan 14th Installment : ಪಿಎಂ ಕಿಸಾನ್ 14ನೇ ಕಂತು ಯಾವಾಗ ಬಿಡುಗಡೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಮೊದಲನೆಯದಾಗಿ ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ (website)https://pmkisan.gov.in/ ಗೆ ಭೇಟಿ ನೀಡಿ ನಂತರ ಮುಖಪುಟದ ಕೆಳಗೆ,(front page)ಬಲಭಾಗದಲ್ಲಿ(right side)ಇಕೆವೈಸಿ(ekyc)ಕಾಣಸಿಗುತ್ತದೆ.