Trisha Krishnan: ನಟಿ ತ್ರಿಶಾ ಕುರಿತು ಅವಹೇಳನಕಾರಿ ಮಾತು ಹರಿಬಿಟ್ಟ ರಾಜಕೀಯ ಮುಖಂಡ; ತಪ್ಪು ಅರಿತು ಇನ್ನೊಂದು…
Actress Trisha: ರಾಜಕಾರಣಿ ಎ.ವಿ.ರಾಜು ಅವರು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದೆ. ನಾನು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ. " ನಾನು ನಟಿ ತ್ರಿಷಾ ಅವರನ್ನು ಹೋಲುವ ಮಹಿಳೆಯನ್ನು ಉಲ್ಲೇಖಿಸಿದ್ದೇನೆ…