Chaitra Kundapura : ರಜತ್ ಜೊತೆ ಮತ್ತೆ ಕಿರಿಕ್ – ಮತ್ತೆ ದೇವರ ಮೊರೆ ಹೋದ ಚೈತ್ರ ಕುಂದಾಪುರ, ದೊಡ್ಮನೆಯಲ್ಲಿ…
Chaitra Kundapura : ಬಿಗ್ ಬಾಸ್ ಮನೆಯಲ್ಲಿರುವ ಚೈತ್ರ ಕುಂದಾಪುರ ಅವರ ಫೈಯರ್ ಬ್ರಾಂಡ್ ಟುಸ್ ಆಗಿದೆ. ಬಿಗ್ಬಾಸ್ಗೆ ಬಂದ ಮೊದ ಮೊದಲು ಚೆನ್ನಾಗಿಯೇ ಇದ್ದ ಚೈತ್ರಾ ಏಕಾಏಕಿ ಡಲ್ ಹೊಡೆದಿದ್ದಾರೆ.